ಮತ್ತೆ ಬರುತ್ತಿದೆ ‘ಸ್ಕ್ಯಾಮ್’: ಈ ಬಾರಿ ಯಾವ ಮೋಸಗಾರನ ಕತೆ? – Kannada News | Hansal Mehta to direct Scam 3 this is about Subrata Roy
ಹಿಂದಿಯ ‘ಸ್ಕ್ಯಾಮ್’ (Scam) ವೆಬ್ ಸರಣಿ (Web series) ಭಾರತದ ಬಲು ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದು. ಈ ಸ್ಕ್ಯಾಮ್ ವೆಬ್ ಸರಣಿ ಭಾರತದ ನಿಜ ಆರ್ಥಿಕ ಅಪರಾಧಿಗಳ ಕತೆಗಳನ್ನು ಹೇಳುವ ವೆಬ್ ಸರಣಿ. ಪ್ರತಿಭಾವಂತ ನಿರ್ದೇಶಕ ಹನ್ಸಲ್ ಮೆಹ್ತಾ ನಿರ್ದೇಶನ ಮಾಡುತ್ತಾ ಬರುತ್ತಿರುವ ‘ಸ್ಕ್ಯಾಮ್’ ವೆಬ್ ಸರಣಿಯ ಎರಡು ಸೀಸನ್ಗಳು ಈಗಾಗಲೇ ಬಂದಿದ್ದು ಎರಡೂ ಸೂಪರ್ ಹಿಟ್ ಆಗಿವೆ. ಅದರಲ್ಲೂ ಮೊದಲಿಗೆ ಬಂದ ‘ಸ್ಕ್ಯಾಮ್ 1992’, ಷೇರು ಮಾರುಕಟ್ಟೆ ಬಳಸಿ ಕೋಟ್ಯಂತರ ಹಣ ಲೂಟಿ ಮಾಡಿದ್ದ…