IND vs ENG: ಸೆಮೀಸ್ಗೂ ಮುನ್ನ ಸಿದ್ಧಿ ವಿನಾಯಕನ ಪಾದಕ್ಕೆರಗಿದ ಟೀಂ ಇಂಡಿಯಾ ಆಟಗಾರರು – Kannada News | Ishan, Abhishek, Axar Visit Siddhivinayaka temple Before India vs England T20 WC Semi Final
2026 ರ ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಮಾರ್ಚ್ 5 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಫೈನಲ್ ಟಿಕೆಟ್ ಸಿಕ್ಕರೆ, ಸೋತ ತಂಡಕ್ಕೆ ಟಿ20 ವಿಶ್ವಕಪ್ನಿಂದ ಗೇಟ್ಪಾಸ್ ಸಿಗಲಿದೆ. ಹೀಗಾಗಿ ಇಂತಹ ಮಹತ್ವದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಮತ್ತು ಅಕ್ಷರ್ ಪಟೇಲ್ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಭಗವಂತನ ಆಶೀರ್ವಾದ ಪಡೆದಿದ್ದಾರೆ. ವಾಸ್ತವವಾಗಿ…