ಐಟಿಆರ್ ಸಲ್ಲಿಸುತ್ತಿದ್ದೀರಾ? ಎಐಎಸ್ ಪರಿಶೀಲನೆ ಮರೆಯದಿರಿ; ಏನದರ ಮಹತ್ವ? ಇಲ್ಲಿದೆ ಡೀಟೇಲ್ಸ್ – Kannada News | ITR Filing 2026: Avoid Tax Notices! Check AIS for Mismatches Now
ನವದೆಹಲಿ, ಮೇ 22: 2026ರ ಆದಾಯ ತೆರಿಗೆ ರಿಟರ್ನ್ಸ್ (ITR Filing 2026) ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ತೆರಿಗೆದಾರರು ತಮ್ಮ ವಾರ್ಷಿಕ ಮಾಹಿತಿ ಹೇಳಿಕೆ ಅಥವಾ ಎಐಎಸ್ (AIS – Annual Information Statement) ಅನ್ನು ಸೂಕ್ಷ್ಮವಾಗಿ ಗಮನಿಸುವುದು ಅತ್ಯಗತ್ಯವಾಗಿದೆ. ಐಟಿಆರ್‌ನಲ್ಲಿ ಘೋಷಿಸಿದ ಆದಾಯ ಮತ್ತು ಎಐಎಸ್‌ನಲ್ಲಿರುವ ಮಾಹಿತಿಯ ನಡುವೆ ವ್ಯತ್ಯಾಸಗಳಿದ್ದರೆ (Mismatches), ಆದಾಯ ತೆರಿಗೆ ಇಲಾಖೆಯಿಂದ (Income Tax) ನೋಟಿಸ್‌ಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಎಐಎಸ್ (AIS) ಎಂದರೇನು? ಆದಾಯ ತೆರಿಗೆ ಇಲಾಖೆಯು ತೆರಿಗೆದಾರರ ಪ್ಯಾನ್…