ಮೆಟ್ ಗಾಲಾ ವೇದಿಕೆ ಮೇಲೆ ಮಿಂಚಿದ ಕರಣ್ ಜೋಹರ್-ಇಶಾ ಅಂಬಾನಿ
ಫ್ಯಾಷನ್ ಲೋಕದ ಅತಿ ದೊಡ್ಡ ಹಬ್ಬ ಮೆಟ್ ಗಾಲಾ ಆರಂಭ ಆಗಿದೆ. ನ್ಯೂಯಾರ್ಕ್ ನಗರದ 'ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ಸ್ ಕಾಸ್ಟ್ಯೂಮ್ ಇನ್ಸ್ಟಿಟ್ಯೂಟ್’ಗಾಗಿ ನಡೆಯುವ ಒಂದು ನಿಧಿ ಸಂಗ್ರಹಣೆ ಕಾರ್ಯಕ್ರಮ ಇದಾಗಿದೆ. ವಿಶ್ವದ ಖ್ಯಾತ ಸಿನಿ ತಾರೆಯರು, ಸಂಗೀತಗಾರರು, ಕ್ರೀಡಾಪಟುಗಳು ಮತ್ತು ಉದ್ಯಮಿಗಳು ಇಲ್ಲಿ ಭಾಗವಹಿಸುತ್ತಾರೆ. ಈ ಬಾರಿ ನಿರ್ಮಾಪಕರ ಕರಣ್ ಜೋಹರ್, ಮುಕೇಶ್ ಅಂಬಾನಿ ಮಗಳು ಇಶಾ ಅಂಬಾನಿ ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ. ಅತಿಥಿಗಳು ವಿಭಿನ್ನ ಹಾಗೂ ಅತ್ಯಂತ ವಿಶಿಷ್ಟವಾದ ವಿನ್ಯಾಸದ ಉಡುಪುಗಳನ್ನು ಧರಿಸಿ ರೆಡ್…