ಎಷ್ಟೇ ಬ್ಯುಸಿ ಇದ್ದರೂ ಫ್ಯಾನ್ಸ್ ಜೊತೆ ಪ್ರೀತಿಯಿಂದ ನಡೆದುಕೊಂಡ ಐಶ್ವರ್ಯಾ ರೈ – Kannada News | Aishwarya Rai Bachchan wins hearts Cannes 2026 fans interaction viral video
ವಿಶ್ವದ ಅತ್ಯಂತ ಪ್ರತಿಷ್ಠಿತ ‘ಕಾನ್ ಚಲನಚಿತ್ರೋತ್ಸವ’ದಲ್ಲಿ (Cannes Film Festival) ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು ಎಂದಿನಂತೆ ಸೌಂದರ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ವರ್ಷದ ಫಿಲ್ಮ್ ಫೆಸ್ಟಿವಲ್ನ ಕೊನೆಯ ದಿನಗಳಲ್ಲಿ ಭರ್ಜರಿಯಾಗಿ ಎಂಟ್ರಿ ಕೊಟ್ಟ ಐಶ್ವರ್ಯಾ (Aishwarya Rai Bachchan) ಅವರು ಪ್ರಸಿದ್ಧ ಡಿಸೈನರ್ ಅಮಿತ್ ಅಗರ್ವಾಲ್ ವಿನ್ಯಾಸಗೊಳಿಸಿದ ನೀಲಿ ಬಣ್ಣದ ಗೌನ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ರಾಜಕುಮಾರಿಯಂತೆ ಹೆಜ್ಜೆ ಹಾಕಿದ್ದರು. ಇದು ದೊಡ್ಡ ಸಂಗತಿ…