ಈ ಉಡುಗೊರೆಗಳನ್ನು ನೀಡಿದ್ರೆ ಸಂಬಂಧದಲ್ಲಿ ಬಿರುಕು ಮೂಡೋದು ಗ್ಯಾರಂಟಿ – Kannada News | These items should not be given as gifts to anyone
ನಮ್ಮವರಿಗೆ, ಅದರಲ್ಲೂ ನಾವು ಪ್ರೀತಿಸುವ ಜೀವಕ್ಕೆ ಬಗೆಬಗೆಯ ಉಡುಗೊರೆಗಳನ್ನು (gifts) ನೀಡುವುದೆಂದರೆ ಅದೇನೋ ಸಂತೋಷ. ಇಂತಹ ಸಣ್ಣಪುಟ್ಟ ಸರ್‌ಪ್ರೈಸ್‌ಗಳು ಸಂಬಂಧಗಳಿಗೆ ಮಾಧುರ್ಯವನ್ನು ನೀಡುತ್ತದೆ. ಅದೇ ಈ ಗಿಫ್ಟ್ ನೀಡುವ ವಿಚಾರದಲ್ಲಿ ಮಾಡುವ ಕೆಲವೊಂದು ತಪ್ಪುಗಳು ಸಂಬಂಧವನ್ನೇ ಹಾಳು ಮಾಡುವ ಸಾಧ್ಯತೆ ಇದೆಯಂತೆ. ಹೌದು ಉಡುಗೊರೆಯನ್ನು ನೀಡುವಾಗ ಅದರಲ್ಲೂ ವಿಶೇಷವಾಗಿ ಜೀವನ ಸಂಗಾತಿ, ಲವರ್‌ಗೆ ಈ ಕೆಲವೊಂದು ನಿರ್ಧಿಷ್ಟ ವಸ್ತುಗಳನ್ನು ಉಡುಗೊರೆ ನೀಡಿದರೆ ಇದರಿಂದ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ ಎಂದು ಶಾಸ್ತ್ರಗಳು ಹೇಳುತ್ತವೆ. ಹಾಗಿದ್ದರೆ ಎಂತಹ…