ವಾರ ಭವಿಷ್ಯ: ರಾಶಿಯಲ್ಲಿ ಶನಿ, ರಾಹು ಇದ್ದರೂ ಈ ರಾಶಿಯವರಿಗೆ ಮಾತ್ರ ದುಡ್ಡಿನ ಮಳೆ – Kannada News | Rashiphala 2026: Weekly Astrology Forecast for June 21 27, All Zodiacs
2026ರ ಜೂನ್ 21ರಿಂದ ಜೂನ್ 27ರವರೆಗೆ ಮೂರನೇ ವಾರವಾಗಿದ್ದು, ಗ್ರಹಗಳ ಸಂಯೋಗದಿಂದ ಹಾಗೂ ವರ್ತಮಾನದ ದಶೆಯ ಪ್ರಭಾವವು ರಾಶಿಗಳ ಮೇಲೆ ಉಂಟಾಗಲಿದ್ದು, ಎಲ್ಲಿಂದೆಲ್ಲಿಗೋ ನಿಮ್ಮನ್ನು ವಿಧಿ ಕರೆದೊಯ್ಯಬಹುದು. ಎಲ್ಲದಕ್ಕೂ ಸಿದ್ಧನಾಗಿರುವುದೇ ಮುಖ್ಯ. ಮೇಷ ರಾಶಿ : ಧನಸ್ಥಾನದ ಮಂಗಳನಿಂದ ಆರ್ಥಿಕ ಪ್ರಗತಿ ಸಿದ್ಧಿಸಲಿದೆ. ಹೊಸ ಉದ್ಯೋಗಾವಕಾಶಗಳು ನಿಮ್ಮ ಬಾಗಿಲು ತಟ್ಟಲಿವೆ. ಧೈರ್ಯದಿಂದ ಮುನ್ನಡೆಯಿರಿ, ಕೌಟುಂಬಿಕ ಸುಖ ಹಾಗೂ ನೆಮ್ಮದಿ ಹೆಚ್ಚಾಗಲಿದ್ದು, ಮನಸ್ಸಿಗೆ ಅಪಾರ ಸಂತೋಷ ಸಿಗಲಿದೆ. ವೃಷಭ ರಾಶಿ : ನಿಮ್ಮದೇ ರಾಶಿಯಲ್ಲಿ ಮಂಗಳನ ಸಂಚಾರದಿಂದ…