ಬಾಕ್ಸ್ ಆಫೀಸ್‌ನಲ್ಲಿ ‘ಪೆದ್ದಿ’ ಹವಾ; ಎರಡನೇ ದಿನವೂ ಭರ್ಜರಿ ಗಳಿಕೆ
ಅಬ್ಬರದ ಪ್ರಚಾರದೊಂದಿಗೆ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ‘ಪೆದ್ದಿ’ ಸಿನಿಮಾ (Peddi Movie), ಈಗ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಮೊದಲ ದಿನದ ಬಂಪರ್ ಓಪನಿಂಗ್ ಬಳಿಕ, ಎರಡನೇ ದಿನವಾದ ಶುಕ್ರವಾರವೂ ಚಿತ್ರವು ಅತ್ಯುತ್ತಮ ಕಲೆಕ್ಷನ್ ಮಾಡುವ ಮೂಲಕ ತನ್ನ ಯಶಸ್ಸಿನ ಓಟವನ್ನು ಮುಂದುವರಿಸಿದೆ. ಪೆದ್ದಿಯ ಒಟ್ಟಾರೆ ಗಳಿಕೆ ಎಷ್ಟು ಕೋಟಿ ರೂಪಾಯಿ ಆಗುತ್ತದೆ ಎನ್ನುವ ಕುತೂಹಲ ಮೂಡಿದೆ. ಬುಧವಾರ (ಜೂನ್ 3) ನಡೆದ ವಿಶೇಷ ಪ್ರೀಮಿಯರ್ ಶೋಗಳಿಂದಲೇ ‘ಪೆದ್ದಿ’ ಭರವಸೆಯ ಆರಂಭ ಪಡೆದುಕೊಂಡಿತ್ತು. ಕೇವಲ…