12 ವರ್ಷದ ಬಳಿಕ ಕನ್ನಡಕ್ಕೆ ಮರಳಿದ ‘ಅಧ್ಯಕ್ಷ’ ನಟಿ ಹೆಬಾ ಪಟೇಲ್; ದಿಗಂತ್ ಜೊತೆ ಸಿನಿಮಾ – Kannada News | Adyaksha actress Hebah Patel new movie Rudra Kala in Kannada with Diganth Manchale
ನಟಿ ಹೆಬಾ ಪಟೇಲ್ (Hebah Patel) ಅವರು ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ಕನ್ನಡದ ‘ಅಧ್ಯಕ್ಷ’ ಸಿನಿಮಾ ಮೂಲಕ. ಆ ಚಿತ್ರದಲ್ಲಿ ಅವರು ಶರಣ್ ಜೊತೆ ನಟಿಸಿದ್ದರು. ಬಳಿಕ ಅವರಿಗೆ ಪರಭಾಷೆಯಲ್ಲಿ ಸಾಕಷ್ಟು ಅವಕಾಶಗಳು ಸಿಕ್ಕವು. ತಮಿಳು, ತೆಲುಗು ಚಿತ್ರರಂಗದಲ್ಲೇ ಅವರು ಬ್ಯುಸಿ ಆದರು. ಈಗ ಬರೋಬ್ಬರಿ 12 ವರ್ಷಗಳ ಬಳಿಕ ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ದಿಗಂತ್ ಮಂಚಾಲೆ (Diganth Manchale) ಅಭಿನಯದ ‘ರುದ್ರ ಕಾಲ’ ಸಿನಿಮಾಗೆ ಹೆಬಾ ಪಟೇಲ್ ಅವರು ನಾಯಕಿ ಆಗಿದ್ದಾರೆ. ಈ…