ಟೀಮ್ ಇಂಡಿಯಾದ ಹೆಲ್ಮೆಟ್ ಧರಿಸಿ ಕಣಕ್ಕಿಳಿದ ಕುಮಾರ್ ಸಂಗಕ್ಕಾರ – Kannada News | Kumar Sangakkara wore Team India’s helmet
ಕ್ರಿಕೆಟ್ನಲ್ಲಿ ‘ಕ್ಲಾಸ್ ಈಸ್ ಪರ್ಮನೆಂಟ್’ ಎಂಬ ಮಾತಿದೆ. ಇದನ್ನು ಶ್ರೀಲಂಕಾ ಕ್ರಿಕೆಟ್‌ನ ಲೆಜೆಂಡ್ ಕುಮಾರ್ ಸಂಗಕ್ಕಾರ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್‌ನ ಸ್ಥಳೀಯ ಕ್ಲಬ್ ಕ್ರಿಕೆಟ್ ಪಂದ್ಯವೊಂದರಲ್ಲಿ ಕಣಕ್ಕಿಳಿದಿದ್ದ 48 ವರ್ಷದ ಸಂಗಕ್ಕಾರ, ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಆದರೆ ಈ ಶತಕಕ್ಕಿಂತ ಹೆಚ್ಚು ಸದ್ದು ಟೀಮ್ ಇಂಡಿಯಾದ ಹೆಲ್ಮೆಟ್. ಅಂದರೆ ಈ ಪಂದ್ಯದಲ್ಲಿ ಬ್ಯಾಟಿಂಗ್ಗೆ ಆಗಮಿಸಿದ್ದ ಕುಮಾರ್ ಸಂಗಕ್ಕಾರ ಬಿಸಿಸಿಐ ಲೋಗೋ ಮತ್ತು ಭಾರತದ ತ್ರಿವರ್ಣ ಧ್ವಜವಿರುವ ಹೆಲ್ಮೆಟ್ ಧರಿಸಿದ್ದರು. ಇದೀಗ ಈ ಫೋಟೋಗಳು ಸೋಷಿಯಲ್…