Headlines

ಖುದ್ದು ಕರೆ ಮಾಡಿ ನಟಿ ಮಮತಾ ಬಳಿ ಕ್ಷಮೆ ಕೇಳಿದ್ದ ರಜನೀಕಾಂತ್ – Kannada News

ನಟ ರಜನೀಕಾಂತ್ (Rajinikanth), ಭಾರತದ ಟಾಪ್ ಸೂಪರ್ ಸ್ಟಾರ್. ಅವರೊಟ್ಟಿಗೆ ನಟಿಸಲು ಖ್ಯಾತ ನಟ-ನಟಿಯರು ಈಗಲೂ ಸಾಲು ಗಟ್ಟಿ ನಿಂತಿದ್ದಾರೆ. ರಜನೀಕಾಂತ್, ತಮಿಳುನಾಡಿನಲ್ಲಿ ದೊಡ್ಡ-ದೊಡ್ಡ ರಾಜಕಾರಣಿಗಳನ್ನು ಎದುರಿಸಿ ಬೆಳೆದು ಬಂದ ವ್ಯಕ್ತಿ. ಯಾರಿಗೂ ತಲೆಬಾಗಿ ನಡೆದವರೇ ಅಲ್ಲ. ಆದರೆ ಇಂಥಹಾ ರಜನೀಕಾಂತ್ ಅವರು ನಟಿಯೊಬ್ಬರಿಗೆ ಖುದ್ದು ಕರೆ ಮಾಡಿ ಕ್ಷಮೆ ಯಾಚನೆ ಮಾಡಿದ್ದರಂತೆ. ಆ ನಟಿ ಮತ್ಯಾರು ಅಲ್ಲ, ಮಮತಾ ಮೋಹನ್​​ದಾಸ್, ಈ ವಿಷಯವನ್ನು ಖುದ್ದು ಅವರೇ ಹೇಳಿಕೊಂಡಿದ್ದಾರೆ. ಮಮತಾ ಮೋಹನ್​​ದಾಸ್ ಒಂದು ಸಮಯದಲ್ಲಿ ಬಲು ಬೇಡಿಕೆ…

Read More

ಚೀತಾಗಳು ಮನುಷ್ಯರ ಮೇಲೆ ದಾಳಿ ಮಾಡಿದ ಇತಿಹಾಸವೇ ಇಲ್ಲ: ಯಾಕೆ ಗೊತ್ತಾ? – Kannada News | Why cheetahs dont attack humans understanding their nature and anatomy

ಚೀತಾಗಳು (Cheetahs) ಮನುಷ್ಯರ ಮೇಲೆ ದಾಳಿ ಮಾಡಿದ ನಿದರ್ಶನಗಳು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. ಇದಕ್ಕೆ ಮುಖ್ಯವಾದ ಕಾರಣಗಳು ಅವುಗಳ ದೇಹದ ರಚನೆ ಮತ್ತು ಅವುಗಳ ಸ್ವಭಾವದಲ್ಲಿವೆ. ಚೀತಾಗಳ ದವಡೆಗಳು ಚಿಕ್ಕದಾಗಿರುತ್ತವೆ ಮತ್ತು ಅವುಗಳ ಹಲ್ಲುಗಳು ಮನುಷ್ಯನಂತಹ ದೊಡ್ಡ ಗಾತ್ರದ ಪ್ರಾಣಿಯನ್ನು ಕೊಲ್ಲುವಷ್ಟು ಬಲವಾಗಿರುವುದಿಲ್ಲ. ಇವುಗಳ ನಖಗಳು (ಉಗುರು) ನಾಯಿಗಳ ನಖಗಳಂತೆ ಇರುತ್ತವೆ (Non-retractable). ಇವು ಕೇವಲ ಓಡುವಾಗ ವೇಗಕ್ಕೆ ಹಿಡಿತ ನೀಡಲು ಬಳಕೆಯಾಗುತ್ತವೆಯೇ ಹೊರತು, ಬೇಟೆಯನ್ನು ಸೀಳಲು ಅಥವಾ ಗಾಯಗೊಳಿಸಲು ಹುಲಿ-ಸಿಂಹಗಳ ನಖಗಳಂತೆ ಚೂಪಾಗಿರುವುದಿಲ್ಲ. ಚೀತಾಗಳು…

Read More