ನಯಾರದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಭರ್ಜರಿ ಇಳಿಕೆ; ವಿಮಾನ ಇಂಧನವೂ ಅಗ್ಗ – Kannada News | Jet Fuel, commercial LPG prices down, Nayara slashes petrol, diesel prices
ನವದೆಹಲಿ, ಜುಲೈ 1: ಕಮರ್ಷಿಯಲ್ ಗ್ಯಾಸ್ ಬೆಲೆ (Commercial LPG price) ಇಳಿಕೆ ಬೆನ್ನಲ್ಲೇ ತೈಲ ಮಾರುಕಟ್ಟೆ ಕಂಪನಿಗಳು ಜೆಟ್ ಇಂಧನದ ಬೆಲೆಗಳನ್ನೂ ತಗ್ಗಿಸಿವೆ. ಖಾಸಗಿ ತೈಲ ಕಂಪನಿಯಾದ ನಯಾರ ಎನರ್ಜಿ ತನ್ನ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಇಳಿಸಿದೆ. ಪಿಟಿಐ ವರದಿ ಪ್ರಕಾರ, ವಿಮಾನಗಳಿಗೆ ಇಂಧನವಾಗಿ ಬಳಸಲಾಗುವ ಈ ಎಟಿಎಫ್ನ (Jet Fuel/ ATF) ದರವನ್ನು ಲೀಟರ್ಗೆ 5 ರೂನಷ್ಟು ಕಡಿಮೆ ಮಾಡಲಾಗಿದೆ. ಈ ಬೆಲೆ ಇಳಿಕೆಯೊಂದಿಗೆ ಜೆಟ್ ಇಂಧನದ ಬೆಲೆ ಲೀಟರ್ಗೆ 110 ರೂ…