IND vs ENG: ಒಂದೇ ಓವರ್ನಲ್ಲಿ ಆರಂಭಿಕರಿಬ್ಬರನ್ನು ಪೆವಿಲಿಯನ್ಗಟ್ಟಿದ ಬ್ರಾರ್ – Kannada News | Gurnoor Brar’s Double Strike: Young Pacer Dismisses England Openers in 1st ODI
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ವೇಗಿ ಗುರ್ನೂರ್ ಬ್ರಾರ್ (Gurnoor Brar) ಒಂದೇ ಓವರ್ನಲ್ಲಿ ಇಂಗ್ಲೆಂಡ್ ತಂಡದ ಇಬ್ಬರು ಆರಂಭಿಕರನ್ನು ಔಟ್ ಮಾಡಿದರು. ತಮ್ಮ ಖೋಟಾದ ಮೊದಲ ಎರಡು ಓವರ್ಗಳಲ್ಲಿ ದುಬಾರಿಯಾಗಿದ್ದ ಬ್ರಾರ್, ಮೂರನೇ ಓವರ್ನಲ್ಲಿ ಜಾಕೋಬ್ ಬೆಥೆಲ್ ಹಾಗೂ ಬೆನ್ ಡಕೆಟ್ ಅವರನ್ನು ಪೆವಿಲಿಯನ್ಗಟ್ಟಿದರು. ಅರ್ಧಶತಕದ ಜೊತೆಯಾಟದ ಮೂಲಕ ಭಾರತ ತಂಡಕ್ಕೆ ಕಂಟಕರಾಗಿದ್ದ ಇವರಿಬ್ಬರನ್ನು…