Video: ಭಾರತೀಯರ ಆತ್ಮೀಯ ಆತಿಥ್ಯಕ್ಕೆ ಮನಸೋತ ವಿದೇಶಿ ಮಹಿಳೆ – Kannada News | A foreign woman who succumbed to the loving hospitality of Indians
ಅತಿಥಿ ದೇವೋಭವ ಎನ್ನುವುದು ನಮ್ಮ ದೇಶದ ಸಂಸ್ಕೃತಿ. ಅಪರಿಚಿತರನ್ನು ಇಲ್ಲಿ ನಾವು ಅತಿಥಿಗಳನ್ನು ನಗುಮೊಗದಿಂದ ಸ್ವಾಗತಿಸಿ ಸತ್ಕರಿಸುತ್ತೇವೆ. ಇಲ್ಲೊಬ್ರು ವಿದೇಶಿ ಮಹಿಳೆ (foreign woman) ಭಾರತೀಯರ ಈ ಪ್ರೀತಿ ತುಂಬಿದ ಆತಿಥ್ಯಕ್ಕೆ ಮನಸೋತಿದ್ದಾರೆ. ಭಾರತಕ್ಕೆ ಬಂದ ವಿದೇಶಿ ಮಹಿಳೆಯೊಬ್ಬರು ಅಸ್ಸಾಂನ (Assam) ಹಳ್ಳಿಯ ಜನರ ಒಳ್ಳೆಯ ಮನಸ್ಸಿಗೆ ಫುಲ್ ಫಿದಾ ಆಗಿದ್ದಾರೆ. ಈ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಇಲ್ಲಿ ಅಪರಿಚಿತರಿಗೂ ಶುದ್ಧ ಪ್ರೀತಿ ಸಿಗುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ. ನೆದರ್‌ಲ್ಯಾಂಡ್‌ನ ಮೈಕೆ (Meike) ಎಂಬ ಮಹಿಳೆ ತಮ್ಮ ಹೆಸರಿನ…