Gold Rate: ಗುರುವಾರ ಮತ್ತಷ್ಟು ಏರಿದ ಚಿನ್ನದ ಬೆಲೆ; ಗುರುವಾರ ಗ್ರಾಮ್ಗೆ 70 ರೂ ಏರಿಕೆ – Kannada News | Gold Price Today on 23rd July 2026, Gold And Silver Rates In Bengaluru, Delhi, Mumbai | Latest News in Kannada
ನವದೆಹಲಿ, ಜುಲೈ 23: ಬಂಗಾರದ ದರ ಗುರುವಾರವೂ ಏರಿದೆ. ಇದರೊಂದಿಗೆ ಈ ಹಳದಿ ಲೋಹದ ಬೆಲೆ ಸತತ ಐದು ದಿನಗಳಿಂದ ಏರುತ್ತಲೇ ಬಂದಂತಾಗಿದೆ. ಗುರುವಾರ ಇದರ ಬೆಲೆ (Gold Price) ಗ್ರಾಮ್ಗೆ 70 ರೂ ಹೆಚ್ಚಿದೆ. ನಿನ್ನೆ ಬರೋಬ್ಬರಿ 210 ರೂಗಳಷ್ಟು ಏರಿಕೆಯಾಗಿತ್ತು. ಇವತ್ತು, 18 ಕ್ಯಾರಟ್ ಚಿನ್ನದ ಬೆಲೆ 11,000 ರೂ ಗಡಿ ದಾಟಿ ಹೋಗಿದೆ. ವಿದೇಶಗಳಲ್ಲೂ ಸ್ವರ್ಣ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ಯಥಾಸ್ಥಿತಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ…