ಒಂದೇ ಸೆಕೆಂಡ್ನಲ್ಲಿ ಜೀವ ಹೋಗುತ್ತಿತ್ತು; ಹಾಳಾದ ಲಿಫ್ಟ್ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ – Kannada News | Gujarat Man narrowly Escapes as lift Suddenly Malfunctions CCTV video Goes Viral
ಅಹಮದಾಬಾದ್, ಮಾರ್ಚ್ 4: ಗುಜರಾತ್ನ ವಲ್ಸಾದ್ ಅಪಾರ್ಟ್ಮೆಂಟ್ನಲ್ಲಿ ಲಿಫ್ಟ್ (Lift) ಇದ್ದಕ್ಕಿದ್ದಂತೆ ಹಾಳಾಗಿ ಅನಿರೀಕ್ಷಿತವಾಗಿ ಕೆಳಗೆ ಕುಸಿದಿದೆ. ಈ ವೇಳೆ ಆ ಲಿಫ್ಟ್ನಲ್ಲಿದ್ದ ವ್ಯಕ್ತಿ ಪವಾಡವೆಂಬಂತೆ ಪಾರಾಗಿದ್ದಾರೆ. ಆ ಲಿಫ್ಟ್ನೊಳಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದೆ. ಈ ಶಾಕಿಂಗ್ ವಿಡಿಯೋ ನೋಡಿದರೆ ಲಿಫ್ಟ್ ಹತ್ತಲು ಗಾಬರಿಯಾಗುವುದು ಗ್ಯಾರಂಟಿ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link