25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ ವೈಟ್ ಟ್ಯಾಪಿಂಗ್ ರಸ್ತೆಯಲ್ಲೇ 350 ಕೋಟಿ ರೂ.ನಲ್ಲಿ ಫ್ಲೈಓವರ್ – Kannada News | GBA’s 350 Cr Minerva Hudson Flyover Plan Questioned Over Prior 25 Cr White Topping
ಬೆಂಗಳೂರು, ಜೂ.25: ರಾಜಧಾನಿಯ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ನಗರದಲ್ಲಿ ಬರೋಬ್ಬರಿ 75 ಕಿಲೋ ಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲು ಮುಂದಾಗಿದೆ. ಇದರ ಭಾಗವಾಗಿ ನಗರದ ಮಿನರ್ವ ಸರ್ಕಲ್‌ನಿಂದ ಹಡ್ಸನ್ ಸರ್ಕಲ್ ವರೆಗೆ 350 ಕೋಟಿ ರೂಪಾಯಿ ಬೃಹತ್ ವೆಚ್ಚದಲ್ಲಿ 2.5 ಕಿಲೋ ಮೀಟರ್ ಉದ್ದದ ಮೇಲ್ಸೇತುವೆ (Flyover) ನಿರ್ಮಾಣ ಮಾಡಲು ಜಿಬಿಎ ಅಡಿಯ ‘ಬಿ ಸ್ಮೈಲ್’ ಯೋಜನೆ ಚಾಲನೆ ನೀಡಿದೆ. ಸಂಚಾರ ನಿಯಂತ್ರಿಸಲು ಫ್ಲೈಓವರ್ ಮಾಡುವುದು ಸ್ವಾಗತಾರ್ಹವಾದರೂ,…