ವೃಶ್ಚಿಕಕ್ಕೆ ಕೋಪ, ತುಲಾಗೆ ಧನ ನಷ್ಟದ ಎಚ್ಚರಿಕೆ: ಈ ಎರಡು ರಾಶಿಯವರು ತಪ್ಪದೇ ವಹಿಸಬೇಕು ಜಾಗ್ರತೆ – Kannada News | Shukra Kuja Rashi July 2026: Libra Scorpio Horoscope and Remedies
ಜುಲೈ ತಿಂಗಳಲ್ಲಿ ತುಲಾ ಮತ್ತು ವೃಶ್ಚಿಕ ರಾಶಿಗಳಿಗೆ ಈ ತಿಂಗಳಿನಲ್ಲಿ ಕಂಡುಬರುವ ಹಾಗೂ ಎದುರಾಗಬಹುದಾದ ಪ್ರಮುಖ ಸಮಸ್ಯೆಗಳನ್ನು ಮತ್ತು ಜಾಗ್ರತೆ ವಹಿಸಬೇಕಾಗುವುದು. ಪ್ರಸ್ತುತ ಗ್ರಹಗಳ ಗೋಚಾರವು ಮಿಶ್ರಫಲ ನೀಡುತ್ತಿದ್ದು, ಕೆಲವು ಪ್ರಮುಖ ಭಾವಗಳಲ್ಲಿ ಗ್ರಹಗಳ ಸಂಚಾರದಿಂದಾಗಿ ತೊಂದರೆಗಳು ಎದುರಾಗುವ ಸಾಧ್ಯತೆಯಿದೆ. ಎದುರಾಗಬಹುದಾದ ಪ್ರಮುಖ ಸಮಸ್ಯೆಗಳು: 10ನೇ ಭಾವದಲ್ಲಿ ಸೂರ್ಯ-ಗುರು ಯುತಿ : ತುಲಾ ರಾಶಿಗೆ ೧೦ನೇ ಮನೆಯಲ್ಲಿ ಸೂರ್ಯ ಮತ್ತು ಉಚ್ಚ ಗುರು ಅಸ್ತಂಗತನಾಗಿ ಸ್ಥಿತರಾಗಿದ್ದಾನೆ. ಉದ್ಯೋಗ ಮತ್ತು ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ಮೇಲಾಧಿಕಾರಿಗಳೊಂದಿಗೆ ಅಥವಾ…