‘ಇಷ್ಟು ಕೆಟ್ಟ ಸಿನಿಮಾ ನೋಡಿಲ್ಲ’; ‘ಆಲ್ಫಾ’ ನೋಡಿ ನೇರ ವಿಮರ್ಶೆ ತಿಳಿಸಿದ ಫ್ಯಾನ್ಸ್ – Kannada News | Alia Bhatt’s Alpha Receives Harsh Reviews: Is YRF’s Spy Universe in Trouble
ನಟಿ ಆಲಿಯಾ ಭಟ್ ಅವರು (Alia Bhatt) ಅಳೆದು ತೂಗಿ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಳ್ಳುತ್ತಾರೆ. ರೊಮ್ಯಾಂಟಿಕ್ ಕಥೆಗಳ ಜೊತೆಗೆ ಅವರು ಒಂದಷ್ಟು ಆ್ಯಕ್ಷನ್ ಸಿನಿಮಾಗಳನ್ನು ಕೂಡ ಆಯ್ದುಕೊಳ್ಳುತ್ತಿದ್ದಾರೆ. ಅವರು ‘ಆಲ್ಫಾ’ ಸಿನಿಮಾ ಘೋಷಣೆ ಮಾಡಿದಾಗ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು. ಆದರೆ ಟ್ರೇಲರ್ ರಿಲೀಸ್ ಆದ ಬಳಿಕ ಚಿತ್ರವನ್ನು ಎಲ್ಲರೂ ಟೀಕಿಸಿದರು. ಈಗ ಸಿನಿಮಾ ತೆರೆಕಂಡ ಬಳಿಕ ಚಿತ್ರವನ್ನು ಹೀನಾಯವಾಗಿ ಟ್ರೋಲ್ ಮಾಡಲಾಗುತ್ತಿದೆ. ಸಿನಿಮಾ ನೋಡಿದವರು ಐದಕ್ಕೆ ಒಂದು ಸ್ಟಾರ್ ಕೂಡ ನೀಡಿದ್ದಾರೆ! ಯಶ್ ರಾಜ್ ಫಿಲ್ಮ್ಸ್…