ದ್ವಿತೀಯ ಪಂದ್ಯದ ಕಂಟಕ: ಘಾನಾ ವಿರುದ್ಧ ಗೆಲ್ಲದ ಇಂಗ್ಲೆಂಡ್..! – Kannada News | FIFA World Cup 2026: England stumble to Ghana draw
ಇಂಗ್ಲೆಂಡ್ ಫುಟ್‌ಬಾಲ್ ತಂಡದ ಪಾಲಿನ ಶಾಪ ಎಂದೇ ಪರಿಗಣಿಸಲಾಗಿರುವ “ಎರಡನೇ ಪಂದ್ಯದ ಕಂಟಕ” 2026ರ ಫಿಫಾ ವಿಶ್ವಕಪ್‌ನಲ್ಲೂ ಮುಂದುವರಿದಿದೆ. ಫಾಕ್ಸ್‌ಬರೋದಲ್ಲಿರುವ ‘ಬಾಸ್ಟನ್ ಸ್ಟೇಡಿಯಂ’ನಲ್ಲಿ ನಡೆದ ಈ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವು ಘಾನಾ ತಂಡವನ್ನು ಎದುರಿಸಿತ್ತು. ಬಲಿಷ್ಠ ಕ್ರೊಯೇಷಿಯಾ ವಿರುದ್ಧ ಮೊದಲ ಪಂದ್ಯದಲ್ಲಿ 4-2 ಅಂತರದಿಂದ ಗೆದ್ದಿದ್ದ ಇಂಗ್ಲೆಂಡ್ ತಂಡವು ಘಾನಾ ವಿರುದ್ಧ ಕೂಡ ಪ್ರಚಂಡ ಪ್ರದರ್ಶನ ನೀಡಲಿದ್ದಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಈ ನಿರೀಕ್ಷೆಯನ್ನು ಘಾನಾ ಡಿಫೆಂಡರ್ಗಳು ಮೊದಲಾರ್ಧದಲ್ಲೇ ಸುಳ್ಳಾಗಿಸಿದ್ದರು. ಏಕೆಂದರೆ ಈ ಪಂದ್ಯದಲ್ಲಿ …