24 ಗಂಟೆಗಳ ಅಂತರದಲ್ಲಿ 2 ಐತಿಹಾಸಿಕ ಜಯ ಸಾಧಿಸಿದ ಐರ್ಲೆಂಡ್..! – Kannada News | Ireland Cricket Makes History: Men Beat India, Women Conquer West Indies in T20 World Cup
ಕ್ರಿಕೆಟ್ ಲೋಕದಲ್ಲಿ ಈಗಷ್ಟೇ ನೆಲೆ ಕಂಡುಕೊಳ್ಳುತ್ತಿರುವ ಐರ್ಲೆಂಡ್ ತಂಡ (Ireland Cricket) ಕೇವಲ 24 ಗಂಟೆಗಳ ಅಂತರದಲ್ಲಿ 2 ಐತಿಹಾಸಿಕ ಗೆಲುವು ಸಾಧಿಸಿದೆ. ಒಂದೆಡೆ ಐರ್ಲೆಂಡ್ ಪುರುಷರ ತಂಡ, ಟೀಂ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯವನ್ನು 34 ರನ್ಗಳಿಂದ ಗೆದ್ದುಕೊಂಡಿತು. ಇದು ಕ್ರಿಕೆಟ್ ಇತಿಹಾಸದಲ್ಲಿ ಟೀಂ ಇಂಡಿಯಾ ವಿರುದ್ಧ ಯಾವುದೇ ಮಾದರಿಯಲ್ಲಿ ಐರ್ಲೆಂಡ್ ತಂಡದ ಮೊದಲ ಜಯವಾಗಿತ್ತು. ಈ ಪಂದ್ಯ ಮುಗಿದು 24 ಗಂಟೆಗಳ ಅಂತರದಲ್ಲಿ ಐರ್ಲೆಂಡ್ ಮಹಿಳಾ ತಂಡ ಟಿ20 ವಿಶ್ವಕಪ್ನಲ್ಲಿ (T20 World…