5 ನಿಮಿಷದ ಮಿನಿ ಸ್ಟ್ರೋಕ್ ಅನ್ನು ನಿರ್ಲಕ್ಷಿಸಬೇಡಿ! ಈ ಲಕ್ಷಣ ಸ್ಟ್ರೋಕ್ ಬರುವ ಮುನ್ಸೂಚನೆಯೇ? – Kannada News | Mini Stroke Warning: Know the Symptoms Before It’s Too Late
ಕೆಲವು ನಿಮಿಷಗಳ ಕಾಲ ಮಾತಾಡಲು ತೊಂದರೆ, ಕೈ- ಕಾಲುಗಳಲ್ಲಿ ದಿಢೀರ್ ದುರ್ಬಲತೆ ಅಥವಾ ದೃಷ್ಟಿ ಮಸುಕಾಗುವುದು ಕಾಣಿಸಿಕೊಂಡು ಬಳಿಕ ಸಹಜ ಸ್ಥಿತಿಗೆ ಮರಳಿದರೆ ಅದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸಬೇಡಿ. ಇದು ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು. ಹೌದು. ಈ ರೀತಿಯಾಗುವುದು ಟ್ರಾನ್ಸಿಯಂಟ್ ಇಸ್ಕೆಮಿಕ್ ಅಟ್ಯಾಕ್ (TIA) ಅಥವಾ ಮಿನಿ ಸ್ಟ್ರೋಕ್ (Mini Stroke) ಆಗಿರಬಹುದು. ಇದು ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ದೊಡ್ಡ ಸ್ಟ್ರೋಕ್‌ಗೆ ಮುನ್ನೆಚ್ಚರಿಕೆ ನೀಡುವ ಪ್ರಮುಖ ಸಂಕೇತವೂ ಆಗಿರಬಹುದು . ಮಿನಿ ಸ್ಟ್ರೋಕ್ ಎಂದರೇನು?…