ಫಿಫಾ ವಿಶ್ವಕಪ್ ಫೈನಲ್ನ ರೋಚಕ 20 ಸಂಗತಿಗಳು ನಿಮಗೆ ಗೊತ್ತೇ? – Kannada News | Did You Know These Epic 2026 FIFA World Cup Final Facts?
FIFA World Cup 2026: ಇಡೀ ಜಗತ್ತಿನ ಕಣ್ಣು ಈಗ ಅಮೆರಿಕದ ನ್ಯೂಜೆರ್ಸಿಯತ್ತ ನೆಟ್ಟಿದೆ. ಇತಿಹಾಸ ಪ್ರಸಿದ್ಧ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಇಂದು (ಜುಲೈ 19) ರಾತ್ರಿ ಫಿಫಾ ವಿಶ್ವಕಪ್ 2026ರ ಮಹಾ ಫೈನಲ್ ಜರುಗಲಿದ್ದು, ಈ ಪಂದ್ಯದಲ್ಲಿ ಯುರೋಪಿಯನ್ ಚಾಂಪಿಯನ್ಸ್ ಸ್ಪೇನ್ ಹಾಗೂ ಹಾಲಿ ವಿಶ್ವ ಚಾಂಪಿಯನ್ಸ್ ಅರ್ಜೆಂಟೀನಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಕುರಿತಾದ ಕುತೂಹಲಕಾರಿ ವಿಷಯಗಳ ಮಾಹಿತಿ ಇಲ್ಲಿದೆ… ಅತಿ ದೊಡ್ಡ ಟೂರ್ನಿ: ಇದೇ ಮೊದಲ ಬಾರಿಗೆ 48 ತಂಡಗಳು ಭಾಗವಹಿಸಿದ್ದು, ಈ ಫೈನಲ್…