ಹೊಸ ಐಆರ್ಸಿಟಿಸಿ ವೆಬ್ಸೈಟ್ ಸಿದ್ಧ; ಬೀಟಾ ಆವೃತ್ತಿ ಬಿಡುಗಡೆ; ರೈಲ್ವೆ ಟಿಕೆಟ್ ಬುಕಿಂಗ್ ಇನ್ಮುಂದೆ ಸರಳ – Kannada News | Indian Railways launch Beta version of new IRCTC website, simpler, stronger ticket booking process
ನವದೆಹಲಿ, ಜುಲೈ 16: ಆನ್ಲೈನ್ ರೈಲ್ವೆ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲು ಭಾರತೀಯ ರೈಲ್ವೆ ಇಲಾಖೆಯು ಬಹುನಿರೀಕ್ಷಿತ ಹೊಸ ಐಆರ್ಸಿಟಿಸಿ (IRCTC) ವೆಬ್ಸೈಟ್ನ ಬೀಟಾ (ಪ್ರಾಯೋಗಿಕ) ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರು ಈ ಬೀಟಾ ಆವೃತ್ತಿಯನ್ನು ಬಳಸಬಹುದು. ಜುಲೈ 16, ರಾತ್ರಿ 9 ಗಂಟೆಯಿಂದ ಇದು ಸಾರ್ವಜನರಿಗೆ ಲಭ್ಯ ಇರುತ್ತದೆ. ಈಗಿರುವ ಅಧಿಕೃತ ಐಆರ್ಸಿಟಿಸಿ ವೆಬ್ಸೈಟ್ನಲ್ಲೇ ಬೀಟಾ ಆವೃತ್ತಿಯ ಲಿಂಕ್ ಇದ್ದು ಅದನ್ನು ಕ್ಲಿಕ್ ಮಾಡಿ ಪ್ರವೇಶ ಪಡೆಯಬಹುದು. ಈ ಲಿಂಕ್ ರಾತ್ರಿ 9ಕ್ಕೆ ಎನೇಬಲ್…