Video: ಮನೆ ಖಾಲಿ ಮಾಡ್ತೇನೆ ಎಂದ ಯುವತಿಗೆ ಮನ ಮುಟ್ಟುವಂತೆ ರಿಪ್ಲೈ ಕೊಟ್ಟ ಓನರ್ – Kannada News | Bengaluru: Bengaluru Owner gives heart touching touching reply to young woman
ಬೆಂಗಳೂರು, ಜೂನ್ 24: ಬೆಂಗಳೂರಿಗೆ (Bengaluru) ಶಿಕ್ಷಣ, ಉದ್ಯೋಗ ಎಂದು ಬಂದು ಬಾಡಿಗೆ ಮನೆ, ಪಿಜಿ ಮಾಡಿಕೊಂಡು ಇರುವವರೇ ಹೆಚ್ಚು. ಬಾಡಿಗೆ ಮನೆ ಮಾಡಿಕೊಂಡರೆ ಮನೆಮಾಲೀಕರ ಆಸೆಬುರುಕುತನದಿಂದ ತಿಂಗಳ ಸಂಬಳವೇ ಉಳಿಯಲ್ಲ. ಒಳ್ಳೆಯ ಮನೆ ಓನರ್ ಸಿಕ್ಕಿದ್ರೆ ಅದಕ್ಕಿಂತ ಅದೃಷ್ಟ ಮತ್ತೊಂದಿಲ್ಲ. ಇದೀಗ ಮನೆ ಖಾಲಿ ಮಾಡುತ್ತೇನೆ ಎಂದ ಯುವತಿಗೆ ಓನರ್ ಕೊಟ್ಟ ಉತ್ತರ ಹೃದಯ ಸ್ಪರ್ಶಿಯಾಗಿದೆ. ದಯವಿಟ್ಟು ಹೋಗಬೇಡಿ ಇಲ್ಲೇ ಉಳಿಯಿರಿ ಎನ್ನುವ ಓನರ್ ಮಾತು ನೆಟ್ಟಿಗರ ಹೃದಯ ಗೆದ್ದಿದೆ. ಕೃತಿಕಾ ಕುಮಾರಿ (Kritika kumari) …