‘ರಾಮಾಯಣ’ ಚಿತ್ರಕ್ಕೆ ನಂ.1 ಸ್ಥಾನ; 2026ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಯಶ್ ಅಬ್ಬರ – Kannada News | Rocking Star Yash Toxic Ramayana IMDb Most Anticipated Indian movies 2026 List
ಮುಂಬರುವ ತಿಂಗಳುಗಳಲ್ಲಿ ತೆರೆಕಾಣಲಿರುವ ಭಾರತೀಯ ಸಿನಿಮಾಗಳ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿದೆ. ಇದರ ಬೆನ್ನಲ್ಲೇ ಜಗತ್ತಿನ ಹೆಸರಾಂತ ಸಿನಿಮಾ ವೆಬ್‌ಸೈಟ್ ಐಎಂಡಿಬಿ (IMDb) 2026ರ ದ್ವಿತೀಯಾರ್ಧದ ‘ಟಾಪ್ 20 ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿ’ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಶಾರುಖ್ ಖಾನ್ ಅವರ ‘ಕಿಂಗ್’ ಅಥವಾ ಆಲಿಯಾ ಭಟ್ ಅವರ ‘ಆಲ್ಫಾ’ ಚಿತ್ರಗಳನ್ನು ಹಿಂದಿಕ್ಕಿ ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ್‌ನ ‘ರಾಮಾಯಣ: ಪಾರ್ಟ್ 1’ (Ramayana: Part 1) ಮೊದಲ…