ಆರ್ಸಿಬಿ ಮಾರಾಟದಿದ ವಿಜಯ್ ಮಲ್ಯಗೆ ಸಿಕ್ಕ ಹಣ ಎಷ್ಟು?
ಐಪಿಎಲ್ನಲ್ಲಿ ಸಾಕಷ್ಟು ಹೆಸರು ಮಾಡಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರಾಟ ಇತ್ತೀಚೆಗೆ ನಡೆದಿದೆ. 16,600 ಕೋಟಿ ರೂಪಾಯಿಗೆ ಈ ಡೀಲ್ ನಡೆದಿದೆ. ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟವು ಇದನ್ನು ಖರೀದಿ ಮಾಡಿದೆ. ಬಿಸಿಸಿಐ ಒಪ್ಪಿಗೆ ಬಳಿಕ ತಂಡ ಅಧಿಕೃತವಾಗಿ ಆದಿತ್ಯ ಬಿರ್ಲಾ ಗ್ರೂಪ್ ತೆಕ್ಕೆಗೆ ಸೇರಲಿದೆ. ಈ ತಂಡವನ್ನು ಮೊದಲು ಖರೀದಿ ಮಾಡಿದ್ದು ಮಲ್ಯ. ಹಾಗಾದರೆ, ಆರ್ಸಿಬಿ ತಂಡದ ಮಾರಾಟದಿಂದ ಅವರಿಗೆ ಸಿಕ್ಕ ಹಣ ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ. ಮಲ್ಯ…