ಕರ್ನಾಟಕದಲ್ಲಿ ದುರ್ಬಲಗೊಂಡ ಮುಂಗಾರು: ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳ, ರಾಯಚೂರಲ್ಲಿ ದಾಖಲೆ – Kannada News | Karnataka Weather Update: Weak Monsoon Sparks Summer Like Heat; Bangalore Records Highest July Temperature in 5 Years
ಬೆಂಗಳೂರು, ಜುಲೈ 14: ಸಾಮಾನ್ಯವಾಗಿ ಮಳೆ ಹಾಗೂ ತಂಪಾದ ವಾತಾವರಣವಿಣವಿರಬೇಕಿದ್ದ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿಯೂ ಈ ಬಾರಿ ಕರ್ನಾಟಕದಲ್ಲಿ ಬೇಸಿಗೆಯ ಅನುಭವ ಉಂಟಾಗತೊಡಗಿದೆ. ಈ ವರ್ಷ ನೈಋತ್ಯ ಮುಂಗಾರು ದುರ್ಬಲಗೊಂಡಿರುವ ಕಾರಣ ತಾಪಮಾನ ಹೆಚ್ಚಳ ಕಂಡಿದೆ. ಕೆಲ ಜಿಲ್ಲೆಗಳ ತಾಪಮಾನ 3 ರಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆ ಕಂಡಿದೆ. ಬೆಂಗಳೂರು ನಗರದಲ್ಲಿಯೂ ಉಷ್ಣಾಂಶ ಹೆಚ್ಚಳವಾಗಿದ್ದು, 32.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಹಿಂದೆಲ್ಲ ಜುಲೈ ಸಂದರ್ಭ ನಗರದ ತಾಪಮಾನ 28 ಡಿಗ್ರಿ ಸೆಲ್ಸಿಯಸ್ನ ಆಸುಪಾಸು…