Coconut Flower: ಪೂಜೆಗಿಟ್ಟ ತೆಂಗಿನಕಾಯಿಯಲ್ಲಿ ಹೂವು ಬಂದಿದ್ದರೆ ಅದು ಅಶುಭವೇ? – Kannada News | Coconut Flower in Puja: Divine Sign? Spiritual, Astrological Meaning and Benefits
ಪೂಜೆಗಿಟ್ಟ ತೆಂಗಿನಕಾಯಿಯಲ್ಲಿ ಹೂವುImage Credit source: Pinterest ಹಿಂದೂ ಸಂಪ್ರದಾಯಗಳಲ್ಲಿ ತೆಂಗಿನಕಾಯಿಗೆ ಅತ್ಯುನ್ನತ ಸ್ಥಾನವಿದೆ. ಇದನ್ನು ಶುದ್ಧತೆ, ಸಂಪೂರ್ಣತೆ ಮತ್ತು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ದೇವಾಲಯಗಳಲ್ಲಿ ಅಥವಾ ಮನೆಯ ಪೂಜೆಗಳ ಸಮಯದಲ್ಲಿ ತೆಂಗಿನಕಾಯಿಯನ್ನು ಒಡೆದಾಗ, ಕೆಲವೊಮ್ಮೆ ಅದರೊಳಗೆ ಬಿಳಿ, ಸ್ಪಂಜಿನಂತಹ “ಹೂವು” ಅಥವಾ ‘ಮೊಳಕೆ’ ಕಂಡುಬರುತ್ತದೆ. ಹಲವರು ಇದನ್ನು ಕೇವಲ ಆಧ್ಯಾತ್ಮಿಕ ಸಂಕೇತವೆಂದು ಭಾವಿಸಿದರೆ, ವಿಜ್ಞಾನವು ಇದನ್ನು ನೈಸರ್ಗಿಕ ಪ್ರಕ್ರಿಯೆ ಎನ್ನುತ್ತದೆ. ಹಾಗಾದರೆ, ಇದರ ಹಿಂದಿರುವ ನಿಜವಾದ ನಂಬಿಕೆಗಳು ಮತ್ತು ಜ್ಯೋತಿಷ್ಯದ ಅರ್ಥವೇನು ಎಂಬುದನ್ನು ಇಲ್ಲಿ ತಿಳಿಯೋಣ….