‘ಆಲ್ಫಾ’ ಚಿತ್ರಕ್ಕೆ ಮೊದಲ ದಿನ 9 ಸಾವಿರ ಶೋ; ಗಳಿಕೆ ಮಾತ್ರ ಒಂದಂಕಿ? – Kannada News | Alpha Movie First Day Collection: Despite 9K Shows, Disappointing 7 Cr Box Office
ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಬಹುನಿರೀಕ್ಷಿತ ಸ್ಪೈ ಥ್ರಿಲ್ಲರ್ ‘ಆಲ್ಫಾ’ ಸಿನಿಮಾ ಇಂದು (ಜುಲೈ 3) ತೆರೆಗೆ ಬಂದಿದೆ. ಆಲಿಯಾ ಭಟ್, ಶಾರ್ವರಿ, ಬಾಬಿ ಡಿಯೋಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರಕ್ಕೆ ದೇಶಾದ್ಯಂತ ಭರ್ಜರಿ ಸ್ಕ್ರೀನ್‌ಗಳು ಸಿಕ್ಕಿವೆ. ವೈಆರ್‌ಎಫ್ ತನ್ನ ಬಲವನ್ನು ಉಪಯೋಗಿಸಿ ಹೆಚ್ಚಿನ ಥಿಯೇಟರ್ ಪಡೆದುಕೊಂಡಿದೆ. ಈ ಮೂಲಕ ಈ ಚಿತ್ರಕ್ಕೆ ದಾಖಲೆಯ ಬಿಡುಗಡೆಯನ್ನು ತಂದುಕೊಟ್ಟಿದೆ. ಆದಾಗ್ಯೂ ಸಿನಿಮಾದ ಗಳಿಕೆ ಮಾತ್ರ ಒಂದಂಕಿಗೆ ಸೀಮಿತವಾಗಲಿದೆ ಎನ್ನಲಾಗುತ್ತಿದೆ. ‘ಆಲ್ಫಾ’ ಚಿತ್ರವು ಭಾರತದಾದ್ಯಂತ ಒಟ್ಟು 2,750 ಸ್ಕ್ರೀನ್‌ಗಳಲ್ಲಿ…