Video: ಅಪ್ಪ ಬೈಯುತ್ತಿದ್ದಂತೆ ಕಂಬದ ಹಿಂದೆ ಅಡಗಿ ನಿಂತ ಪುಟಾಣಿ – Kannada News | A little girl hiding behind a pillar from her father’s scolding
ತಂದೆ ಮಗಳ (father – daughter) ಸಂಬಂಧವೇ ಹಾಗೆ, ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ತಂದೆಗೂ ಮುದ್ದಿನ ಮಗಳು ಪುಟ್ಟ ರಾಜಕುಮಾರಿಯಾಗಿರುತ್ತಾಳೆ. ಮಗಳಿಗೂ ಯಾವತ್ತೂ ತಂದೆ ಗದರಲ್ಲ. ಆದರೆ ಈ ಪುಟಾಣಿಯ ತಂದೆಯೂ ಕೈಯಲ್ಲಿ ಪೊರಕೆ ಹಿಡಿದುಕೊಂಡು ಬೈಯಲು ಶುರು ಮಾಡಿದ್ದಾನೆ. ಅಪ್ಪನ ಬೈಗುಳಕ್ಕೆ ಪುಟ್ಟ ಹುಡುಗಿ ಹೆದರಿ ಹೋಗಿದೆ. ಕಂಬದ ಹಿಂದೆ ಅಡಗಿ ನಿಂತ ಪುಟಾಣಿ ವಿಡಿಯೋ ವೈರಲ್ ಆಗಿದೆ. Distraction ಹೆಸರಿನ ಫೇಸ್ಬುಕ್ ಖಾತೆಯಲ್ಲಿ ವಿಡಿಯೋದಲ್ಲಿ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ತಂದೆಯೂ ಬೈಯುತ್ತಿದ್ದಂತೆ…