ಹಿಂದೂಗಳಿಗೆ ಅವಮಾನ, ಯುವತಿಯರಿಗೆ ಲೈಂಗಿಕ ಕಿರುಕುಳ; ಟಿಸಿಎಸ್ ನಾಸಿಕ್ ಪ್ರಕರಣದ ಬಗ್ಗೆ ಮಹಿಳಾ ಆಯೋಗದಿಂದ 50 ಪುಟದ ವರದಿ – Kannada News | Hindu religion insulted, posh failure in Toxic Workplace NCW submits 50 page report
ನವದೆಹಲಿ, ಮೇ 11: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ನಾಸಿಕ್ ಪ್ರಕರಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ (NCW) ಇಂದು 50 ಪುಟಗಳ ತನ್ನ ವರದಿ ಬಿಡುಗಡೆ ಮಾಡಿತು. ಬಿಪಿಒ ಘಟಕದಲ್ಲಿ ಕೆಲಸ ಮಾಡಲು ಅಹಿತಕರವಾದ ವಾತಾವರಣ, ಲೈಂಗಿಕ ಕಿರುಕುಳವನ್ನು ಮಹಿಳಾ ಆಯೋಗದ ಸಮಿತಿ ಗುರುತಿಸಿದೆ. ಟಿಸಿಎಸ್‌ನಿಂದ ಉದ್ಭವಿಸುವ ದೂರುಗಳ ವಿಷಯವನ್ನು ಎನ್‌ಸಿಡಬ್ಲ್ಯೂ ಸಮಿತಿಯು ಸ್ವಯಂಪ್ರೇರಿತವಾಗಿ ಪರಿಗಣಿಸಿ, ಆರೋಪಗಳ ತನಿಖೆಗಾಗಿ ಸಮಿತಿಯನ್ನು ರಚಿಸಿತ್ತು. ಈ ವರದಿಯನ್ನು ಮೇ 8ರಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಸಲ್ಲಿಸಲಾಯಿತು. ಈ…