Headlines

ಮೊದಲ ಬಾರಿಗೆ ಕಾನ್ಸರ್ಟ್ ನೀಡುತ್ತಿದ್ದಾರೆ ಅಜನೀಶ್: ಇಲ್ಲಿದೆ ಮಾಹಿತಿ

ಇದು ಲೈವ್ ಕಾನ್ಸರ್ಟ್​ಗಳ ಜಮಾನ. ಎಲ್ಲ ದೊಡ್ಡ ಗಾಯಕರು, ಸಂಗೀತ ನಿರ್ದೇಶಕರುಗಳು ಲೈವ್ ಕಾನ್ಸರ್ಟ್​ಗಳನ್ನು ನೀಡುತ್ತಿದ್ದಾರೆ. ಕನ್ನಡದಲ್ಲಿ ಸಹ ರಘು ದೀಕ್ಷಿತ್, ಸಂಚಿತ್ ಹೆಗ್ಡೆ ಇನ್ನೂ ಕೆಲವರು ಕಾನ್ಸರ್ಟ್​​ಗಳನ್ನು ನೀಡುತ್ತಾ ಬಂದಿದ್ದಾರೆ. ಇದೀಗ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಕಾನ್ಸರ್ಟ್ ನೀಡಲು ರೆಡಿ ಆಗಿದ್ದಾರೆ. ಅವರೇ ನಿರ್ದೇಶಿಸಿರುವ 40ಕ್ಕೂ ಹೆಚ್ಚು ಹಾಡುಗಳನ್ನು ಅವರು ಕಾನ್ಸರ್ಟ್​ನಲ್ಲಿ ಹಾಡಲಿದ್ದಾರೆ. ಹಲವಾರು ಗಾಯಕ-ಗಾಯಕಿಯರು ಸಹ ಭಾಗಿ ಆಗಲಿದ್ದಾರೆ. ತಮ್ಮ ಕಾನ್ಸರ್ಟ್​ ಬಗ್ಗೆ ಅಜನೀಶ್ ಮಾಹಿತಿ ನೀಡಿದ್ದಾರೆ. ವಿಡಿಯೋ ನೋಡಿ……

Read More

RR vs GT IPL 2026 Live Score: ಟಾಸ್ ಗೆದ್ದ ರಾಜಸ್ಥಾನ್ ಬೌಲಿಂಗ್ ಆಯ್ಕೆ – Kannada News | Rajasthan Royals vs Gujarat Titans IPL 2026 Live Cricket Score RR vs GT Match on 9th May latest news in Kannada

ಐಪಿಎಲ್ 2026 ರ 52 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ಪರಸ್ಪರ ಮುಖಾಮುಖಿಯಾಗಿವೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳಿಗೆ ಇದು 11 ನೇ ಪಂದ್ಯವಾಗಲಿದೆ. ಎರಡೂ ತಂಡಗಳು 10 ಪಂದ್ಯಗಳಲ್ಲಿ 6 ರಲ್ಲಿ ಗೆದ್ದಿವೆ. ಆದ್ದರಿಂದ, ಎರಡೂ ತಂಡಗಳು ಏಳನೇ ಪಂದ್ಯವನ್ನು ಗೆಲ್ಲಲು ಹೋರಾಟ ನಡೆಸಲಿವೆ. Source link

Read More

ನಾಳೆಯ ಹವಾಮಾನ: ಮೈಸೂರು ಸೇರಿ 9 ಜಿಲ್ಲೆಗಳಲ್ಲಿ ಮಳೆ, ಉತ್ತರದಲ್ಲಿ ಬಿಸಿಲಿಗೆ ಸುಡಲಿದೆ ಇಳೆ – Kannada News | Karnataka Weather Update: Rain Likely in 9 Districts; Heat Wave Continues in Parts of North Karnataka

ಬೆಂಗಳೂರು, ಮೇ 09: ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ನಾಳೆಯೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡು ಭಾಗದ ತಲಾ 2 ಜಿಲ್ಲೆಗಳು ಸೇರಿದಂತೆ, ದಕ್ಷಿಣ ಒಳನಾಡಿನ 5 ಜಿಲ್ಲೆಗಳಲ್ಲಿ ವರುಣನ ಆಗಮನದ ನಿರೀಕ್ಷೆ ಇದೆ. ಅದನ್ನು ಹೊರತುಪಡಿಸಿ ಉಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಒಳಹವೆ ಮುಂದುವರಿಯಲಿದೆ. ಉತ್ತರ ಕರ್ನಾಟಕದ ಹಲವೆಡೆ ತೀವ್ರ ಬಿಸಿಲಿನ ವಾತಾವರಣ ಇರಲಿದ್ದರೆ, ಬೆಂಗಳೂರು ನಗರದಲ್ಲಿ ಮಳೆಯ ಸಿಂಚನದ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಎಲ್ಲೆಲ್ಲಿ ಮಳೆ?…

Read More

ಹಾಗಲಕಾಯಿ ಕಹಿ ತೆಗೆದು ಹಾಕಲು ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ – Kannada News | How to remove bitterness from bitter gourd? Here are some tips

ಹಾಗಲಕಾಯಿ (bitter gourd) ಅಂದ ತಕ್ಷಣ ಮೂಗು ಮುರಿಯುವವರೇ ಹೆಚ್ಚು. ಹೌದು ಹಾಗಲಕಾಯಿಯ ಕಹಿ ಅಂಶದ ಕಾರಣದಿಂದಾಗಿ ಇದನ್ನು ಯಾರು ತಿನ್ನು ಅಷ್ಟಾಇ ಇಷ್ಟಪಡುವುದಿಲ್ಲ. ಆದರೆ ಗುಣದಲ್ಲಿ ಕಹಿ ಇದ್ದರೂ ಈ ತರಕಾರಿ ಆರೋಗ್ಯಕ್ಕೆ ಸಖತ್‌ ಪ್ರಯೋಜನಕಾರಿ. ಇದರಲ್ಲಿ ವಿಟಮಿನ್‌ ಎ, ಸಿ, ಕಬ್ಬಿಣಾಂಶ, ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳು ಸಮೃದ್ಧವಾಗಿದ್ದು, ಇದು ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಹಾಗಲಕಾಯಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿದ್ದರೂ ಬಹುತೇಕರು  ಕಹಿ ಗುಣದ ಕಾರಣ ಇದನ್ನು ಇಷ್ಟಪಡುವುದಿಲ್ಲ. ಹೀಗಿರುವಾಗ ಈ ಕೆಲವೊಂದು ಸುಲಭ…

Read More

CSK vs LSG: ಸಿಎಸ್​ಕೆಗೆ ಮಾಡು ಇಲ್ಲವೇ ಮಡಿ ಪಂದ್ಯ; ಗೆದ್ದರಷ್ಟೇ ಉಳಿಗಾಲ – Kannada News | IPL 2026: CSK vs LSG Playoff Decider – Do or Die Battle for Chennai Super Kings!

ಐಪಿಎಲ್ 2026 (IPL 2026) ರ ಮೇ 10 ರಂದು ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ. ಅಂದರೆ ಒಂದೇ ದಿನ ಎರಡು ಪಂದ್ಯಗಳು ನಡೆಯಲಿವೆ. ದಿನದ ಮೊದಲ ಪಂದ್ಯವು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (CSK vs LSG) ನಡುವೆ ನಡೆಯಲಿದೆ. ಪ್ಲೇಆಫ್‌ ದೃಷ್ಟಿಯಿಂದ ಈ ಪಂದ್ಯ ಉಭಯ ತಂಡಗಳಿಗೆ ಬಹು ಮುಖ್ಯವಾಗಿದೆ. ಅದರಲ್ಲೂ ಸಿಎಸ್​ಕೆ ತಂಡಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯದಲ್ಲಿ…

Read More

Surya Transit 2026: ಸೂರ್ಯ ಕೃತಿಕಾ ನಕ್ಷತ್ರದಲ್ಲಿ ಸಂಚಾರ; ಈ ಮೂರು ರಾಶಿಗೆ ಅದೃಷ್ಟದ ಸುರಿಮಳೆ – Kannada News | Surya Krittika Transit 2026: Astrological Predictions and Lucky Zodiac Signs

ಸೂರ್ಯ ಕೃತಿಕಾ ನಕ್ಷತ್ರದಲ್ಲಿ ಸಂಚಾರImage Credit source: Pinterest ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜನಾದ ಸೂರ್ಯನು ಒಂದು ನಕ್ಷತ್ರದಿಂದ ಮತ್ತೊಂದು ನಕ್ಷತ್ರಕ್ಕೆ ಚಲಿಸಿದಾಗ ಪ್ರತಿಯೊಂದ ವ್ಯಕ್ತಿಯ ಜಾತಕದಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತಾನೆ. ಮೇ 11 ರಂದು ಸೂರ್ಯನು ಕೃತಿಕಾ ನಕ್ಷತ್ರಕ್ಕೆ ಪ್ರವೇಶಿಸಲಿದ್ದು, ಇದು ಕೆಲವು ರಾಶಿಚಕ್ರದ ವ್ಯಕ್ತಿಗಳಿಗೆ ಅದೃಷ್ಟ ಮತ್ತು ಯಶಸ್ಸನ್ನು ತರಲಿದೆ. ಕೃತಿಕಾ ನಕ್ಷತ್ರ ಮತ್ತು ಸೂರ್ಯನ ಸಂಬಂಧ: ಕೃತಿಕಾ ನಕ್ಷತ್ರದ ಅಧಿಪತಿ ಸೂರ್ಯನೇ ಆಗಿದ್ದು, ತನ್ನದೇ ನಕ್ಷತ್ರದಲ್ಲಿ ಸೂರ್ಯನ ಸಂಚಾರವು ಅತ್ಯಂತ ಶಕ್ತಿಶಾಲಿಯಾಗಿರುತ್ತದೆ….

Read More

ವಿಜಯ್​ರ ಎಲ್ಲ ವಾಹನಗಳ ಸಂಖ್ಯೆ 0277 ಏಕೆ? ಹಿಂದಿದೆ ಭಾವುಕ ಕಾರಣ – Kannada News | Why Vijay’s all vehicle number is same why he only choose 0277 for his vehicles

ದಳಪತಿ ವಿಜಯ್ (Thalapathy Vijay) ತಮಿಳುನಾಡಿನ ಸಿಎಂ ಆಗಲಿದ್ದಾರೆ. ವಿಜಯ್ ರಾಜಕೀಯಕ್ಕೆ ಬರುವ ಮುಂಚೆಯೂ ಸಹ ತಮಿಳು ಚಿತ್ರರಂಗದ ಶ್ರೀಮಂತ ನಟ, ದುಬಾರಿ ನಟ ಎನಿಸಿಕೊಂಡಿದ್ದರು. ವಿಜಯ್ ಬಳಿ ಐಶಾರಾಮಿ ಬಂಗಲೆ, ಸಾಕಷ್ಟು ಆಸ್ತಿ, ಹಲವಾರು ಐಶಾರಾಮಿ ವಾಹನಗಳು ಇವೆ. ಆದರೆ ವಿಶೇಷವೆಂದರೆ ವಿಜಯ್ ಅವರ ಬಳಿ ಇರುವ ಬಹುತೇಕ ಎಲ್ಲ ವಾಹಗಳ ಸಂಖ್ಯೆ 0277. ವಿಜಯ್ ಅವರು ಪ್ರಚಾರಕ್ಕಾಗಿ ಖರೀದಿಸಿದ ಬಸ್ಸಿಗೂ ಇದೇ ಸಂಖ್ಯೆಯನ್ನೇ ಹಾಕಿಸಿದ್ದರು. ಇದರ ಹಿಂದೆ ಒಂದು ಭಾವುಕ ಕಾರಣ ಇದೆ, ಅಲ್ಲದೆ…

Read More

IPL 2026: ಆರ್​ಸಿಬಿ ವಿರುದ್ಧ ಕಣಕ್ಕಿಳಿಯುತ್ತಾರಾ ಹಾರ್ದಿಕ್, ಸೂರ್ಯ? – Kannada News | IPL 2026: RCB vs MI – Hardik Pandya Injury Update, Suryakumar Yadav Captaincy News

ವರದಿಯ ಪ್ರಕಾರ, ಪಂದ್ಯಕ್ಕೆ ಒಂದು ದಿನ ಮೊದಲು, ಅಂದರೆ ಮೇ 9 ರ ಶನಿವಾರದಂದು ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಈ ಪರೀಕ್ಷೆಯಲ್ಲಿ ಹಾರ್ದಿಕ್ ಪಾಸ್ ಆದರೆ, ರಾಯ್ಪುರದಲ್ಲಿ ತಂಡವನ್ನು ಕೂಡಿಕೊಳ್ಳುವುದರ ಜೊತೆಗೆ ಮೇ 10 ರಂದು ಆರ್​ಸಿಬಿ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಇಲ್ಲದಿದ್ದರೆ ಹಾರ್ದಿಕ್ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ (PC- IPL X). Source link

Read More

ಗೋಡೆ ಸಮೇತ ಗೇಟ್ ಬಿದ್ದು ದುರಂತ: ಮನೆ ಎದುರು ಆಟವಾಡುತ್ತಿದ್ದ ಐದು ವರ್ಷದ ಮಗು ಸಾವು – Kannada News | Bengaluru Gate Collapse: 5 Year Old Child dead in Chikkabanavara Tragedy

ನೆಲಮಂಗಲ, ಮೇ 09: ಮನೆ ಅಕ್ಕಪಕ್ಕದಲ್ಲಿ ಆಟವಾಡುತ್ತಿದ್ದ ವೇಳೆ ಕಾಂಪೌಂಡ್ ಗೊಡೆ ಸಮೇತ ಗೇಟ್ ಕುಸಿದು ಬಿದ್ದು ಐದು ವರ್ಷದ ಮಗುವೊಂದು (child) ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಭೀಕರ ದುರಂತ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ದ್ವಾರಕಾನಗರದಲ್ಲಿ ನಡೆದಿದೆ. ಗೌಸಿಯಾ (5) ಮೃತ ಮಗು. ಸುಮಯ (3) ಎಂಬ ಮತ್ತೊಂದು ಮಗುವಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಖ್ಯಾಂಶಗಳು ಆಟವಾಡುತ್ತಿದ್ದ ಮಕ್ಕಳ ಮೇಲೆ ಗೇಟ್ ಬಿದ್ದು ಅವಘಡ…

Read More

Mother’s Day 2026: ತಾಯಂದಿರ ದಿನವನ್ನು ಆಚರಿಸುವ ಸಂಪ್ರದಾಯ ಆರಂಭವಾದದ್ದು ಹೇಗೆ ಗೊತ್ತಾ? – Kannada News | Mother’s Day 2026: Do you know how the tradition of celebrating Mother’s Day began?

ದೇವರು ಎಲ್ಲೆಡೆ ವಾಸಿಸಲು ಸಾಧ್ಯವಿಲ್ಲ ಆದ್ದರಿಂದ ಅವನು ‘ತಾಯಿ’ಯನ್ನು ಸೃಷ್ಟಿಸಿದನು ಎಂದು ಹೇಳಲಾಗುತ್ತದೆ. ಈ ಮಾತು ಅಕ್ಷರಶಃ ನಿಜ. ತನ್ನ ಕುಟುಂಬ ಮುಖ್ಯವಾಗಿ ತನ್ನ ಮಕ್ಕಳ ಒಳಿತಿಗಾಗಿ ಎಂತಹ ತ್ಯಾಗಕ್ಕೂ ಹಾಗೂ ಯಾವುದೇ ಸವಾಲನ್ನು ಎದುರಿಸಲು ಸಿದ್ಧಳಿರುವ ಅಮ್ಮ (Mother) ನಿಜಕ್ಕೂ ದೇವರ ಪ್ರತಿರೂಪವೇ ಸರಿ. ಇಂತಹ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ, ಆಕೆಯ ಪ್ರೀತಿ ಮಮತೆಗೆ ಬೆಲೆ ಕಟ್ಟಲು ಕೂಡಾ ಸಾಧ್ಯವಿಲ್ಲ. ಅದಕ್ಕಾಗಿಯೇ ಮಕ್ಕಳಿಗಾಗಿ ತನ್ನ ಬದುಕನ್ನೇ ಸವೆಸುವ ತಾಯಿಗೆ ಗೌರವ ಸಲ್ಲಿಸಲು, ತಾಯಿಯ ಪ್ರೀತಿ…

Read More