Headlines

Video: ಬಾಲಕಿಯನ್ನು ಗೂಳಿಯ ದಾಳಿಯಿಂದ ಕಾಪಾಡಿದ ಜನ – Kannada News | Young Girl Rescued After Bull Attack in Lucknow’s Chowkpatia Area

ಲಕ್ನೋ, ಫೆಬ್ರವರಿ 04: ಬಾಲಕಿಯನ್ನು ಅಟ್ಟಾಡಿಸಿ ಬಂದು ದಾಳಿ ನಡೆಸುತ್ತಿದ್ದ ಗೂಳಿಯಿಂದ, ಬಾಲಕಿಯನ್ನು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ. ಸ್ಥಳೀಯರು ಆಕೆಯನ್ನು ರಕ್ಷಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ, ಕೊನೆಗೆ ವ್ಯಕ್ತಿಯೊಬ್ಬ ಗೂಳಿಗೆ ತನ್ನ ಕೈಯಲ್ಲಿದ್ದ ಟವೆಲ್ ಬೀಸುವ ಮೂಲಕ ಬೇರೆಡೆಗೆ ಗಮನ ಸೆಳೆದು ಆಕೆಯನ್ನು ಉಳಿಸಿಕೊಳ್ಳುತ್ತಾರೆ. ಈ ಘಟನೆ ಲಕ್ನೋದ ಚೌಪಟ್ಟಿಯಲ್ಲಿ ನಡೆದಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

Leave a Reply

Your email address will not be published. Required fields are marked *