Headlines

Video: ಬುರ್ಖಾ ಧರಿಸಿ ಕನ್ವರ್ ಯಾತ್ರೆ ಕೈಗೊಂಡ ತಮನ್ನಾ – Kannada News | Uttar Pradesh: My Vow Was Fulfilled, Tamanna Malik Explains Kanwar Yatra Participation

ಸಂಭಾಲ್, ಫೆಬ್ರವರಿ 15: ಮುಸ್ಲಿಂ ಮಹಿಳೆಯೊಬ್ಬರು ಕನ್ವರ್ ಯಾತ್ರೆ ಕೈಗೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶ ಸಂಭಾಲ್​​ನಲ್ಲಿ ನಡೆದಿದೆ. ತಮನ್ನಾ ಮಲಿಕ್ ಎಂಬುವವರು ತಾವು ಅಂದುಕೊಂಡಿದ್ದ ಕಾರ್ಯ ನೆರವೇರಿದ ಕಾರಣ ಹರಿದ್ವಾರದಿಂದ ಪವಿತ್ರ ಜಲವನ್ನು ಸಂಗ್ರಹಿಸಿ ಕನ್ವರ್ ಯಾತ್ರೆ ಕೈಗೊಂಡರು. ಅವರು ಬುರ್ಖಾ ಧರಿಸಿ ಯಾತ್ರೆ ನಡೆಸುತ್ತಿರುವ ದೃಶ್ಯ ತೀವ್ರ ಚರ್ಚೆಯನ್ನು ಹುಟ್ಟುಹಾಕಿತ್ತು. ಹಿಂದೂ ಯುವಕ ಅಮನ್ ತ್ಯಾಗಿ ಅವರನ್ನು ಮದುವೆಯಾಗುವ ತನ್ನ ಆಸೆ ಈಡೇರಿದ ಬಳಿಕ ತೀರ್ಥಯಾತ್ರೆ ಕೈಗೊಂಡಿರುವುದಾಗಿ ವಿವರಿಸಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *