ಹಾಸ್ಯಪ್ರಧಾನ ಥ್ರಿಲ್ಲರ್ ಕತೆಯನ್ನು ಒಳಗೊಂಡ ತಮಿಳು ಸಿನಿಮಾ ‘ಕಾನ್ ಸಿಟಿ’ ಈ ವಾರ ಒಟಿಟಿಗೆ ಬಂದಿದೆ. ಅರ್ಜುನ್ ದಾಸ್, ಅನ್ನಾ ಬೆನ್, ಯೋಗಿ ಬಾಬು ನಟನೆಯ ಈ ಸಿನಿಮಾವನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ.