ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ. ‘ಇಷ್ಟೊಂದು ಕ್ರೇಜ್ ಸೃಷ್ಟಿ ಆಗಿದೆ ಎಂಬುದು ಗೊತ್ತಿರಲಿಲ್ಲ. ಖುಷಿ ಎಕ್ಸ್ಪ್ರೆಸ್ ಮಾಡೋಣ ಎಂದರೆ ನನಗೆ ಅಳು ಕೂಡ ಬರೋದಿಲ್ಲ. ಕಣ್ಣೀರು ಒಳಗೆ ಕುಳಿತುಬಿಡುತ್ತದೆ. ನಾನು ಎಲ್ಲರಿಗೂ ಋಣಿ’ ಎಂದು ಗಿಲ್ಲಿ ಅವರು ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.