ಡಾಲಿ ಧನಂಜಯ್ (Daali Dhananjay) ಅವರು ಇತ್ತೀಚೆಗಷ್ಟೆ ತಂದೆಯಾಗಿದ್ದಾರೆ. ಮಗನಿಗಾಗಿ ವಿಶೇಷ ತೊಟ್ಟಿಲೊಂದನ್ನು ಆರ್ಡರ್ ಮಾಡಿದ್ದಾರೆ. ಕಲಘಟಗಿಯ ವಿಶ್ವಪ್ರಸಿದ್ಧ ತೊಟ್ಟಿಲನ್ನು ಮಗನಿಗಾಗಿ ಖರೀದಿಸುತ್ತಿದ್ದಾರೆ ಡಾಲಿ ಧನಂಜಯ್. ಈ ಕಲಘಟಗಿ ತೊಟ್ಟಿಲಿಗೆ ದಶಕಗಳ ಇತಿಹಾಸವಿದೆ. ಸಾಹುಕಾರ್ ಕುಟುಂಬದವರು ತಯಾರಿಸುವ ಈ ತೊಟ್ಟಿಲುಗಳು ದೇಶ, ವಿದೇಶದಲ್ಲಿ ಮಕ್ಕಳ ಸುಖನಿದ್ರೆಯಲ್ಲಿ ಪಾತ್ರವಹಿಸಿವೆ. ತೊಟ್ಟಿಲು ತಯಾರಕ ಶ್ರೀಧರ್ ಸಾಹುಕಾರ್ ಅವರು ಈ ಕಲಘಟಗಿ ತೊಟ್ಟಿಲುಗಳ ವಿಶೇಷತೆ ಬಗ್ಗೆ ಹೇಳಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ