ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ವಿಧಾನಸಭೆ ಚುನಾವಣೆ ಗೆದ್ದಿದ್ದು, ಇದೀಗ ಮುಖ್ಯ ಮಂತ್ರಿ ಆಗಲಿದ್ದಾರೆ. ವಿಜಯ್ ಅವರು ಚುನಾವಣಾ ಕಣಕ್ಕೆ ಇಳಿಯುವ ಮೊದಲು ‘ಜನ ನಾಯಗನ್’ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾನಲ್ಲಿ ವಿಜಯ್ ಜೊತೆಗೆ ಕನ್ನಡದ ನಟ ವಜ್ರಾಂಗ್ ಸಹ ಪಾತ್ರವೊಂದರಲ್ಲಿ ನಟಿಸಿದ್ದರು. ವಿಜಯ್ ಅವರೊಟ್ಟಿಗೆ ಸುಮಾರು 21 ದಿನಗಳ ಕಾಲ ವಜ್ರಾಂಗ್ ಶೂಟಿಂಗ್ನಲ್ಲಿದ್ದರು. ಈ ವೇಳೆ ಸಾಕಷ್ಟು ಬಾರಿ ವಿಜಯ್ ಅವರೊಟ್ಟಿಗೆ ಸಂವಾದ ಮಾಡಿದ್ದಾಗಿ ಹೇಳಿರುವ ವಜ್ರಾಂಗ್, ಶೂಟಿಂಗ್ ಸೆಟ್ನಲ್ಲಿ ವಿಜಯ್ ಹೇಗಿರುತ್ತಿದ್ದರು. ತಮಿಳುನಾಡಿನಲ್ಲಿ ವಿಜಯ್ ಅವರ ಕ್ರೇಜ್ ಹೇಗಿದೆ ಇತ್ಯಾದಿ ವಿಷಯಗಳನ್ನು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ