ನಟ ದರ್ಶನ್ (Darshan) ಜಾಮೀನು ರದ್ದಾಗಿ ಮತ್ತೆ ಜೈಲು ಸೇರಿ ಇಂದಿಗೆ (ಆಗಸ್ಟ್ 15) ಒಂದು ವರ್ಷ. ಈ ಒಂದು ವರ್ಷದಲ್ಲಿ ಸಾಕಷ್ಟು ವಿಚಾರಗಳು ನಡೆದಿವೆ. ಬೆನ್ನು ನೋವು, ಜೈಲಿನ ಪರಿಸ್ಥಿತಿ, ಅನಾರೋಗ್ಯ, ಸಮಿತಿಯಿಂದ ಜೈಲು ಭೇಟಿ, ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ, ಸಾಕ್ಷಿಗಳ ವಿಚಾರಣೆ, ಬೆದರಿಕೆ, ಮಾಫಿ ಸಾಕ್ಷಿ ಇನ್ನೂ ಏನೇನೋ ನಡೆದಿವೆ. ಅವೆಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ. ದರ್ಶನ್ ಜಾಮೀನು ರದ್ದಾಗಿ ಅವರು ಮತ್ತೆ ಜೈಲು ಸೇರಿದ ಬಳಿಕ ಈ ಒಂದು ವರ್ಷ ಅವಧಿಯಲ್ಲಿ ಪ್ರಕರಣದಲ್ಲಿ ಏನೇನಾಯ್ತು ಎಂಬುದನ್ನು ವಿಡಿಯೋನಲ್ಲಿ ವಿವರಿಸಲಾಗಿದೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ