ನಿನ್ನೆ ನಡೆದ ‘ಟಾಕ್ಸಿಕ್’ (Toxic) ಸಿನಿಮಾ ಟ್ರೈಲರ್ನಲ್ಲಿ ನಿರ್ದೇಶಕಿ ಗೀತು ಮೋಹನ್ದಾಸ್ ಮಾತುಗಳು ಗಮನ ಸೆಳೆದವು. ನಿರ್ದೇಶಕಿಯೊಬ್ಬರು ಇಷ್ಟು ದೊಡ್ಡ ಕಮರ್ಶಿಯಲ್ ಸಿನಿಮಾ ಮಾಡಿರುವುದು ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲೇನೋ. ಗೀತೂ ಮೋಹನ್ದಾಸ್ ನಿನ್ನೆಯ ಕಾರ್ಯಕ್ರಮದಲ್ಲಿ ಸಿನಿಮಾ ಬಗ್ಗೆ ಸಾಕಷ್ಟು ಮಾತನಾಡಿದರು. ಎಲ್ಲ ಕಲಾವಿದರ ಬಗ್ಗೆಯೂ ಮಾತನಾಡಿದರು. ಆದರೆ ಯಶ್ ಬಗ್ಗೆ ಮಾತನಾಡುವಾಗ ಮಾತ್ರ ತುಸು ಭಾವುಕರಾದರು. ಕನ್ನಡದಲ್ಲಿ ಕೆಲ ಸಾಲುಗಳನ್ನು ಮಾತನಾಡಿದ ಗೀತೂ ಮೋಹನ್ದಾಸ್, ‘ನನ್ನ ಕನಸುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆದವರು’ ಎಂದರು. ಗೀತೂ ಮೋಹನ್ದಾಸ್ ಹೇಳಿದ್ದೇನು? ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ