Headlines

ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು: ರಣ ಇಲ್ಲಿದೆ – Kannada News | Bengaluru Goods Vehicle Drivers Protest Against Porter, Rapido Over Loss of Livelihood and High Commissions

ಬೆಂಗಳೂರು, ಜೂನ್​​ 23: ಪೋರ್ಟರ್, ರ‍್ಯಾಪಿಡೋ ಸೇರಿದಂತೆ ಹಲವು ಆ್ಯಪ್​​ಗಳ ಮೂಲಕ ಪ್ಯಾಸೆಂಜರ್ ಆಟೋಗಳಿಗೆ ಗೂಡ್ಸ್ ಬಾಡಿಗೆ ನೀಡಲಾಗುತ್ತಿದೆ. ಇದರಿಂದ ಗೂಡ್ಸ್ ವಾಹನಗಳಿಗಾಗಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿರುವ ಮಾಲೀಕರಿಗೆ ಬಾಡಿಗೆ ಸಿಗ್ತಿಲ್ಲ ಎಂದು ಆರೋಪಿಸಿ ಚಾಲಕರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಆಡುಗೋಡಿಯಲ್ಲಿರುವ ಪೋರ್ಟರ್ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಲು ಗೂಡ್ಸ್ ವಾಹನಗಳ ಚಾಲಕರು ಮುಂದಾಗಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ತಳ್ಳಾಟ, ನೂಕಾಟ ಕೂಡ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *