ಆರ್ಸಿಬಿ ವಿರುದ್ಧದ ಈ ಪಂದ್ಯದ ನಾಲ್ಕನೇ ಓವರ್ನ ಮೊದಲ ಎಸೆತವನ್ನು ರಬಾಡ 153 kmph ವೇಗದಲ್ಲಿ ಎಸೆದಿದ್ದರು. ಇನ್ನು ಎರಡನೇ ಎಸೆತವು 151 kmph ವೇಗದಲ್ಲಿ ಸಾಗಿತು. ಮೂರನೇ ಎಸೆದ ಮೂಡಿ ಬಂದಿದ್ದು ಬರೋಬ್ಬರಿ 154 kmph ವೇಗದಲ್ಲಿ. ನಾಲ್ಕನೇ ಎಸೆತ 152 kmph ವೇಗದಲ್ಲಿ ಸಾಗಿದರೆ, ಐದನೇ ಎಸೆದ ವೇಗ 152 kmph ನಲ್ಲಿತ್ತು. ಇನ್ನು ಕೊನೆಯ ಎಸೆತವನ್ನು
151 kmph ವೇಗದಲ್ಲಿ ಎಸೆದಿದ್ದಾರೆ.