
ಅಮೃತವರ್ಷಿಣಿ ರಜಿನಿ ಅವರು ಈಗ ಪತಿ ಅರುಣ್ ಜೊತೆ ‘ಜೋಡಿ ನಂಬರ್ 1’ ಶೋಗೆ ಬಂದಿದ್ದಾರೆ. ಈ ಶೋ ಸಖತ್ ಫನ್ ಆಗಿದೆ. ಈ ಶೋನಲ್ಲಿ ಅರುಣ್ ಹಾಗೂ ರಜಿನಿಗೆ ಅದ್ದೂರಿ ಸ್ವಾಗತ ಸಿಕ್ಕಿತು. 10 ಜೋಡಿಗಳ ಜೊತೆ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಈ ಶೋನಲ್ಲಿ ರಜಿನಿ ಅವರನ್ನು ಭುಜದ ಮೇಲೆ ಇಟ್ಟುಕೊಂಡು ಬಸ್ಕಿ ತೆಗೆದಿದ್ದಾರೆ ಅರುಣ್. ಇದನ್ನು ನೋಡಿ ಜಡ್ಜ್ಗಳು ಕೂಡ ಕಂಗಾಲಾದರು. ಆ ಸಂದರ್ಭದ ವಿಡಿಯೋ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.