ತಮ್ಮ ವೃತ್ತಿಜೀವನದಲ್ಲಿ 308 ಟಿ20 ಪಂದ್ಯಗಳನ್ನು ಆಡಿರುವ ರಹಾನೆ, ಮೊದಲ ಬಾರಿಗೆ ವಿದೇಶಿ ಟಿ20 ಲೀಗ್ನಲ್ಲಿ ಆಡಲಿದ್ದಾರೆ. ಇಲ್ಲಿಯವರೆಗೆ, ಟೀಮ್ ಇಂಡಿಯಾ ಮತ್ತು ಐಪಿಎಲ್ ಹೊರತುಪಡಿಸಿ, ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಾತ್ರ ಆಡಿದ್ದಾರೆ(PC-PTI).