Headlines

ಗೋವಾ ಸ್ಟ್ರೀಟ್ ರೇಸ್​ 2026ರಲ್ಲಿಎರಡನೇ ಸ್ಥಾನ ಪಡೆದ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ಟೀಂ  – Kannada News | Kichca Sudeep Kichchas Kings Bengaluru became runner Up in Goa Street Race 2026

ಇತ್ತೀಚೆಗೆ ಗೋವಾದಲ್ಲಿ ‘ಗೋವಾ ಸ್ಟ್ರೀಟ್ ರೇಸ್​ 2026’ ನಡೆಯಿತು. ಇದರಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡ ಎರಡನೇ ಸ್ಥಾನ ಪಡೆದುಕೊಂಡಿದೆ. ಇದು ಸುದೀಪ್ ಅವರಿಗೆ ಖುಷಿ ನೀಡಿದೆ. ಸುದೀಪ್ ನಟನೆಯ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ಹೊಂದಿದ್ದಾರೆ. ಕ್ರಿಕೆಟ್ ಎಂದರೆ ಅವರಿಗೆ ಬಲು ಇಷ್ಟ. ಇತ್ತೀಚೆಗೆ ಸಿಸಿಎಲ್​​ನಲ್ಲಿ ಅವರ ತಂಡ ಗೆಲುವು ಸಾಧಿಸಿತು. ಅವರು ಈಗ ರೇಸಿಂಗ್ ಕ್ಷೇತ್ರದಲ್ಲೂ ಗಮನ ಸೆಳೆದಿದ್ದಾರೆ. ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಮಾಲೀಕತ್ವ ಅವರ ಬಳಿ ಇದೆ.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Leave a Reply

Your email address will not be published. Required fields are marked *