Headlines

ಹಂಸಲೇಖ-ರವಿಚಂದ್ರನ್ ಹಾಡುಗಳ ಲೈವ್ ಕಾನ್ಸರ್ಟ್ ‘ಕ್ರೇಜಿಬ್ರಹ್ಮಂ’ ಎಲ್ಲಿ? ಯಾವಾಗ?

ಹಂಸಲೇಖ-ರವಿಚಂದ್ರನ್ ಹಾಡುಗಳ ಲೈವ್ ಕಾನ್ಸರ್ಟ್ ‘ಕ್ರೇಜಿಬ್ರಹ್ಮಂ’ ಎಲ್ಲಿ? ಯಾವಾಗ?

ಹಂಸಲೇಖ (Hamsalekha) ಮತ್ತು ರವಿಚಂದ್ರನ್ ಅವರು ಹಲವಾರು ಎವರ್ ಗ್ರೀನ್ ಕನ್ನಡ ಹಾಡುಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಈಗ ಬೇರೆ ಬೇರೆ ಗಾಯಕರು, ಸಂಗೀತ ನಿರ್ದೇಶಕರು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಅವರ ಹಾಡುಗಳನ್ನು ಸಹ ಹಾಡುತ್ತಿರುವುದುಂಟು. ಇದೀಗ ಖುದ್ದು ಹಂಸಲೇಖ ಮತ್ತು ರವಿಚಂದ್ರನ್ ಅವರು ಒಟ್ಟಿಗೆ ಲೈವ್ ಕಾನ್ಸರ್ಟ್ ಮಾಡಲು ಮುಂದಾಗಿದ್ದು, ಕಾನ್ಸರ್ಟ್​​ಗೆ ‘ಕ್ರೇಜಿಬ್ರಹ್ಮ’ ಎಂದು ಹೆಸರಿಡಲಾಗಿದೆ. ಈ ಲೈವ್ ಕಾನ್ಸರ್ಟ್ ಎಲ್ಲಿ ನಡೆಯಲಿದೆ? ಯಾವಾಗ ನಡೆಯಲಿದೆ? ವಿಶೇಷತೆಗಳು ಏನಿರಲಿವೆ? ಎಲ್ಲದರ ಮಾಹಿತಿ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *