ರೋಹಿತ್ ಭಾಯ್ಗೆ ನಾನು ಬಳಸುವ ಬ್ಯಾಟ್ಗಳೆಂದರೆ ತುಂಬಾ ಇಷ್ಟ. ಹೀಗಾಗಿ ಒಮ್ಮೆ ಅವರು ನನ್ನಲ್ಲಿದ್ದ ಒಂದೆರಡು ಬ್ಯಾಟ್ಗಳನ್ನು ಕೇಳಿದ್ದರು. ನಾವೆಲ್ಲರೂ ಅವರನ್ನು ತುಂಬಾ ಪ್ರೀತಿಸುತ್ತೇವೆ ಮತ್ತು ಅವರು ಕ್ರಿಕೆಟ್ ಮೈದಾನದಲ್ಲಿ ನಮಗೆ ಲೆಕ್ಕವಿಲ್ಲದಷ್ಟು ಸಂತೋಷದ ಕ್ಷಣಗಳನ್ನು ನೀಡಿದ್ದಾರೆ. ಆದ್ದರಿಂದ, ಅವರಿಗೆ ಬ್ಯಾಟ್ ನಿರಾಕರಿಸುವ ಪ್ರಶ್ನೆಯೇ ಇರಲಿಲ್ಲ(PC-PTI).