
2026 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ (Commonwealth Games 2026) ಭಾರತದ ಅಭಿಯಾನಕ್ಕೆ ಅದ್ಧೂರಿ ತೆರೆಬಿದ್ದಿದೆ. ಕ್ರೀಡಾಕೂಟದ 11ನೇ ಹಾಗೂ ಅಂತಿಮ ದಿನದಂದು ಭಾರತಕ್ಕೆ ಯಾವುದೇ ಪದಕ ಬರಲಿಲ್ಲ. ಒಟ್ಟಾರೆ ಈ ಕ್ರೀಡಾಕೂಟದಲ್ಲಿ ಭಾರತ 39 ಪದಕಗಳನ್ನು (13 ಚಿನ್ನ, 17 ಬೆಳ್ಳಿ, ಒಂಬತ್ತು ಕಂಚು) ಗೆಲ್ಲುವಲ್ಲಿ ಯಶಸ್ವಿಯಾಗಿ ಪದಕಗಳ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿತು. ಕ್ರೀಡಾಕೂಟದ ಅಂತಿಮ ದಿನದಂದು ಜೂಡೋ ಸ್ಪರ್ಧಿ ಇಶ್ರೂಪ್ ನಾರಂಗ್ ಮಹಿಳೆಯರ -78 ಕೆಜಿ ವಿಭಾಗದಲ್ಲಿ ಕಂಚಿನ ಪದಕದ ಪಂದ್ಯದಲ್ಲಿ ಸೋತರೆ, ಪ್ಯಾರಾ ಸೈಕ್ಲಿಸ್ಟ್ ಲಿಶಾ ದಾಸ್ ಮಹಿಳೆಯರ C4-C5 ಟೈಮ್ ಟ್ರಯಲ್ ಫೈನಲ್ನಲ್ಲಿ ಆರನೇ ಸ್ಥಾನ ಪಡೆದರು. ಇವರಿಬ್ಬರ ಸೋಲಿನೊಂದಿಗೆ ದೇಶದ ಅಭಿಯಾನವೂ ಅಂತ್ಯವಾಯಿತು.
ಭಾರತದ ಪದಕಗಳ ಪಟ್ಟಿ
|
ಸಂಖ್ಯೆ |
ಕ್ರೀಡಾಪಟು |
ಕ್ರೀಡೆ |
ವಿಭಾಗ |
ಪದಕ |
|
1 |
ಝಂಡು ಕುಮಾರ |
ಪುರುಷರ ಹೆವಿವೇಯ್ಟ್ |
ಪ್ಯಾರಾ ಪವರ್ಲಿಫ್ಟಿಂಗ್ |
ಕಂಚು |
|
2 |
ರಿಷಿಕಾಂತ್ ಸಿಂಗ್ |
ವೇಟ್ ಲಿಫ್ಟಿಂಗ್ |
ಪುರುಷರ 60 ಕೆಜಿ |
ಬೆಳ್ಳಿ |
|
3 |
ಮೀರಾಬಾಯಿ ಚಾನು |
ವೇಟ್ ಲಿಫ್ಟಿಂಗ್ |
ಮಹಿಳೆಯರ 48 ಕೆಜಿ |
ಚಿನ್ನ |
|
4 |
ಮುತ್ತುಪಾಂಡಿ ರಾಜ |
ವೇಟ್ ಲಿಫ್ಟಿಂಗ್ |
ಪುರುಷರ 65 ಕೆಜಿ |
ಬೆಳ್ಳಿ |
|
5 |
ಜ್ಞಾನೇಶ್ವರಿ ಯಾದವ್ |
ವೇಟ್ ಲಿಫ್ಟಿಂಗ್ |
ಮಹಿಳೆಯರ 53 ಕೆಜಿ |
ಬೆಳ್ಳಿ |
|
6 |
ಬಿಂದ್ಯಾರಾಣಿ ದೇವಿ |
ವೇಟ್ ಲಿಫ್ಟಿಂಗ್ |
ಮಹಿಳೆಯರ 58 ಕೆಜಿ |
ಕಂಚು |
|
7 |
ಶರ್ಮಿಳಾ ಧಂಕರ್ |
ಪ್ಯಾರಾ ಅಥ್ಲೆಟಿಕ್ಸ್ |
ಮಹಿಳೆಯರ ಶಾಟ್ಪುಟ್ F57 |
ಚಿನ್ನ |
|
8 |
ಸರ್ವೇಶ್ ಕುಶಾರೆ |
ಅಥ್ಲೆಟಿಕ್ಸ್ |
ಪುರುಷರ ಹೈ ಜಂಪ್ |
ಬೆಳ್ಳಿ |
|
9 |
ಶಿಲ್ಪಾ ಶೈಲಾ |
ಪ್ಯಾರಾ ಅಥ್ಲೆಟಿಕ್ಸ್ |
ಮಹಿಳೆಯರ ಶಾಟ್ಪುಟ್ F57 |
ಕಂಚು |
|
10 |
ವಲ್ಲೂರಿ ಅಜಯ್ ಬಾಬು |
ವೇಟ್ ಲಿಫ್ಟಿಂಗ್ |
ಪುರುಷರ 79 ಕೆಜಿ |
ಬೆಳ್ಳಿ |
|
11 |
ಹರ್ಜಿಂದರ್ ಕೌರ್ |
ವೇಟ್ ಲಿಫ್ಟಿಂಗ್ |
ಮಹಿಳೆಯರ 69 ಕೆಜಿ |
ಬೆಳ್ಳಿ |
|
12 |
ಗುಲ್ವೀರ್ ಸಿಂಗ್ |
ಅಥ್ಲೆಟಿಕ್ಸ್ |
ಪುರುಷರ 10000 ಮೀ. |
ಬೆಳ್ಳಿ |
|
13 |
ಮುರಳಿ ಶ್ರೀಶಂಕರ್ |
ಅಥ್ಲೆಟಿಕ್ಸ್ |
ಪುರುಷರ ಲಾಂಗ್ ಜಂಪ್ |
ಬೆಳ್ಳಿ |
|
14 |
ದಿಲೀಪ್ ಗವಿತ್ |
ಪ್ಯಾರಾ ಅಥ್ಲೆಟಿಕ್ಸ್ |
ಪುರುಷರ 100 ಮೀ ಟಿ 47 |
ಚಿನ್ನ |
|
15 |
ಮೊಹಮ್ಮದ್ ಬಾಸಿಲ್ |
ಪ್ಯಾರಾ ಅಥ್ಲೆಟಿಕ್ಸ್ |
ಪುರುಷರ 100 ಮೀ ಟಿ 47 |
ಬೆಳ್ಳಿ |
|
16 |
ಲವ್ಪ್ರೀತ್ ಸಿಂಗ್ |
ವೇಟ್ ಲಿಫ್ಟಿಂಗ್ |
ಪುರುಷರ 110+ ಕೆಜಿ |
ಬೆಳ್ಳಿ |
|
17 |
ಸೀಮಾ ಕಲಿರಮಣ |
ಅಥ್ಲೆಟಿಕ್ಸ್ |
ಮಹಿಳೆಯರ ಡಿಸ್ಕಸ್ ಥ್ರೋ |
ಕಂಚು |
|
18 |
ಅಸ್ಮಿತಾ ಡೇ |
ಜೂಡೋ |
ಮಹಿಳೆಯರ 48 ಕೆಜಿ |
ಚಿನ್ನ |
|
19 |
ಹರ್ಷ್ ಸಿಂಗ್ |
ಜೂಡೋ |
ಪುರುಷರ 60 ಕೆಜಿ |
ಚಿನ್ನ |
|
20 |
ಯಾಮಿನಿ ಮೌರ್ಯ |
ಜೂಡೋ |
ಮಹಿಳೆಯರ 57 ಕೆಜಿ |
ಬೆಳ್ಳಿ |
|
21 |
ತೇಜಸ್ವಿನ್ ಶಂಕರ್ |
ಅಥ್ಲೆಟಿಕ್ಸ್ |
ಪುರುಷರ ಡೆಕಾಥ್ಲಾನ್ |
ಕಂಚು |
|
22 |
ಯಶ್ವೀರ್ ಸಿಂಗ್ |
ಅಥ್ಲೆಟಿಕ್ಸ್ |
ಪುರುಷರ ಜಾವೆಲಿನ್ ಥ್ರೋ |
ಕಂಚು |
|
23 |
ನೀರಜ್ ಚೋಪ್ರಾ |
ಅಥ್ಲೆಟಿಕ್ಸ್ |
ಪುರುಷರ ಜಾವೆಲಿನ್ ಥ್ರೋ |
ಬೆಳ್ಳಿ |
|
24 |
ಪ್ರೀತಿ ಪವಾರ್ |
ಬಾಕ್ಸಿಂಗ್ |
ಮಹಿಳೆಯರ 54 ಕೆಜಿ |
ಚಿನ್ನ |
|
25 |
ಪ್ರವೀಣ್ ಚಿತ್ರಾವೆಲ್ |
ಅಥ್ಲೆಟಿಕ್ಸ್ |
ಪುರುಷರ ಟ್ರಿಪಲ್ ಜಂಪ್ |
ಬೆಳ್ಳಿ |
|
26 |
ಸೆಲ್ವ ಪ್ರಭು |
ಅಥ್ಲೆಟಿಕ್ಸ್ |
ಪುರುಷರ ಟ್ರಿಪಲ್ ಜಂಪ್ |
ಕಂಚು |
|
27 |
ಜಾಸ್ಮಿನ್ ಲಂಬೋರಿಯಾ |
ಬಾಕ್ಸಿಂಗ್ |
ಮಹಿಳೆಯರ 57 ಕೆಜಿ |
ಚಿನ್ನ |
|
28 |
ಜಾದುಮಣಿ ಸಿಂಗ್ |
ಬಾಕ್ಸಿಂಗ್ |
ಪುರುಷರ 55 ಕೆಜಿ |
ಬೆಳ್ಳಿ |
|
29 |
ಶುಭಂ ಜುಯಾಲ್ |
ಪ್ಯಾರಾ ಅಥ್ಲೆಟಿಕ್ಸ್ |
ಪುರುಷರ ಶಾಟ್ಪುಟ್ F57 |
ಚಿನ್ನ |
|
30 |
ಸೋಮನ್ ರಾಣಾ |
ಪ್ಯಾರಾ ಅಥ್ಲೆಟಿಕ್ಸ್ |
ಪುರುಷರ ಶಾಟ್ಪುಟ್ F57 |
ಬೆಳ್ಳಿ |
|
31 |
ಉನ್ನತಿ ಶರ್ಮಾ |
ಜೂಡೋ |
ಮಹಿಳೆಯರ 63 ಕೆಜಿ |
ಕಂಚು |
|
32 |
ಸಾಕ್ಷಿ ಚೌಧರಿ |
ಬಾಕ್ಸಿಂಗ್ |
ಮಹಿಳೆಯರ 51 ಕೆಜಿ |
ಚಿನ್ನ |
|
33 |
ಪ್ರಿಯಾ ಘಂಘಾಸ್ |
ಬಾಕ್ಸಿಂಗ್ |
ಮಹಿಳೆಯರ 60 ಕೆಜಿ |
ಚಿನ್ನ |
|
34 |
ಅರುಂಧತಿ ಚೌಧರಿ |
ಬಾಕ್ಸಿಂಗ್ |
ಮಹಿಳೆಯರ 70 ಕೆಜಿ |
ಚಿನ್ನ |
|
35 |
ಲವ್ಲಿನಾ ಬೊರ್ಗೊಹೈನ್ |
ಬಾಕ್ಸಿಂಗ್ |
ಮಹಿಳೆಯರ 75 ಕೆಜಿ |
ಬೆಳ್ಳಿ |
|
36 |
ಸಚಿನ್ ಸಿವಾಚ್ |
ಬಾಕ್ಸಿಂಗ್ |
ಪುರುಷರ 60 ಕೆಜಿ |
ಚಿನ್ನ |
|
37 |
ಅಂಕುಶ್ ಪಂಗಲ್ |
ಬಾಕ್ಸಿಂಗ್ |
ಪುರುಷರ 80 ಕೆಜಿ |
ಚಿನ್ನ |
|
38 |
ನರೇಂದ್ರ ಬೆರ್ವಾಲ್ |
ಬಾಕ್ಸಿಂಗ್ |
ಪುರುಷರ 90 ಕೆಜಿ |
ಬೆಳ್ಳಿ |
|
39 |
ಗುಲ್ವೀರ್ ಸಿಂಗ್ |
ಅಥ್ಲೆಟಿಕ್ಸ್ |
ಪುರುಷರ 5000 ಮೀ. |
ಕಂಚು |