ಅಭಿಷೇಕ್ ವಿಶ್ವ ದಾಖಲೆ… ಇಂತಹದೊಂದು ಇನಿಂಗ್ಸ್ ಯಾರೂ ಸಹ ಆಡಿಲ್ಲ! – Kannada News | Abhishek Sharma Hits highest individual T20I score without a single dot ball
ಟಿ20 ಕ್ರಿಕೆಟ್ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆಯೊಂದನ್ನು ಅಭಿಷೇಕ್ ಶರ್ಮಾ ನಿರ್ಮಿಸಿದ್ದಾರೆ. ಅದು ಕೂಡ ಒಂದೇ ಒಂದು ಡಾಟ್ ಬಾಲ್ ಇಲ್ಲದೆ. ಅಂದರೆ ನ್ಯೂಝಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಒಂದೇ ಒಂದು ಎಸೆತವನ್ನೂ ಬಿಟ್ಟಿರಲಿಲ್ಲ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಒಟ್ಟು 20 ಎಸೆತಗಳನ್ನು ಎದುರಿಸಿದ್ದರು. ಈ ಇಪ್ಪತ್ತು ಎಸೆತಗಳಲ್ಲೂ ರನ್ಗಳಿಸುವ ಮೂಲಕ ಇದೀಗ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮೂಲಕ ಇಂತಹದೊಂದು ಇನಿಂಗ್ಸ್ ಆಡಿದ ಐಸಿಸಿ ಪೂರ್ಣ…